ಈ ನಟಿಯ ಗಂಡನಿಗಿದ್ರು 75 ಗರ್ಲ್‌ಫ್ರೆಂಡ್, ಮದುವೆಗೂ ಮುನ್ನ ಪ್ರೆಗ್ನಂಟ್ ಆಗಿದ್ದ ಈಕೆ ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ !

Fri, 06 Sep 2024-2:42 pm,

ಈ ನಟಿ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದರು. ಮದುವೆಯಾಗಿ ಮಗುವಿಗೆ ತಾಯಿಯಾಗದ ಬಳಿಕ ಕಿರುತೆರೆ ಹಾಗೂ ತಮ್ಮದೇ ಕೆಲ ಸಂದರ್ಶನದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದಾರೆ. 

ಈ ಹಾಟ್ ಚೆಲುವೆ ನೇಹಾ ಧುಪಿಯಾ. ನೇಹಾ ಧುಪಿಯಾ 2018ರ ಮೇ ತಿಂಗಳಲ್ಲಿ ನಟ ಅಂಗದ್ ಬೇಡಿಯವರ ಜೊತೆ ಮದುವೆಯಾದರು. 

ನಟಿ ನೇಹಾ ಧೂಪಿಯಾ ಮದುವೆಯಾದ  ಆರು ತಿಂಗಳಲ್ಲೇ ಮಗುವಿನ ತಾಯಿಯಾದರು. 

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಭೂಷನ್ ಸಿಂಗ್ ಬೇಡಿಯವರ ಪುತ್ರ ನಟ ಅಂಗದ್ ಬೇಡಿ. ನೇಹಾ ಧುಪಿಯಾ ಮದುವೆಯಾದದ್ದು ಇವರನ್ನೇ. 

ಅಂಗದ್ ಬೇಡಿ ಅಂಡರ್ 19 ಕ್ರಿಕೆಟ್ ಮತ್ತು ರಣಜಿ ಪಂದ್ಯಗಳನ್ನು ಆಡಿದ್ದಾರೆ. ನಂತರ ಅವರು ನಟನೆ ಮತ್ತು ಮಾಡೆಲಿಂಗ್ ವೃತ್ತಿಯನ್ನು ಆರಿಸಿಕೊಂಡರು.

ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ನೇಹಾ ಧುಪಿಯಾ ಪತಿಯ ಬಗ್ಗೆ ಅಚ್ಚರಿಯ ಸಂಗತಿಯೊಂದನ್ನು ಹೇಳಿದ್ದರು. 

ಮದುವೆಗೂ ಮುನ್ನ ಅಂಗದ್ ಬೇಡಿ 75 ಗರ್ಲ್‌ಫ್ರೆಂಡ್ಸ್ ಹೊಂದಿದ್ದರಂತೆ‌ ಎಂದು ನೇಹಾ ತಿಳಿಸಿದ್ದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link