Nimika Ratnakar pics : ʼಕ್ರಾಂತಿʼ ಸಿನಿಮಾದ ʼಪುಷ್ಪಾವತಿʼ ಹಾಟ್ ಫೋಟೋಸ್ ನೋಡಿದ್ರೆ ಶಾಕ್ ಆಗ್ತೀರಾ..!
ವಿ. ಹರಿಕೃಷ್ಣ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʼಕ್ರಾಂತಿʼ ಸಿನಿಮಾದ ಹಾಡಿನಲ್ಲಿ ನಿಮಿಕಾ ರತ್ನಾಕರ್ ಸೊಂಟ ಬಳುಕಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ʼಪುಷ್ಪಾವತಿʼ ಸಾಂಗ್ ಯೂಟ್ಯೂಬ್‌ನಲ್ಲಿ ಹವಾ ಕ್ರಿಯೇಟ್ ಮಾಡಿದೆ.
ನಿಮಿಕಾ ಕನ್ನಡದ ರಾಮಧಾನ್ಯ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಅಲ್ಲದೆ, ಬಿಂದಾಸ್ ಗೂಗ್ಲಿ, ತ್ರಿಶೂಲಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಪ್ರಜ್ವಲ್ ದೇವರಾಜ್ ನಟನೆಯ ಅಬ್ಬರ ಸಿನಿಮಾದಲ್ಲಿಯೂ ಸಹ ನಿಮಿಕಾ ಕಾಣಿಸಿಕೊಂಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಜೊತೆ ನಿಮಿಕಾ 'Mr ಬ್ಯಾಚುಲರ್' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಮೂಲತಃ ನಿಮಿಕಾ ಮಂಗಳೂರಿನವರು. ಮಾಡೆಲ್ ಆಗಿದ್ದ ಸುಂದರಿ ಸದ್ಯ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾಳೆ.