ನೀತಾ ಅಂಬಾನಿ ಪ್ರತಿನಿತ್ಯ ಕುಡಿಯುವ ಒಂದು ಕಪ್‌ ಟೀ ಬೆಲೆ ಎಷ್ಟು ಲಕ್ಷ ಗೊತ್ತೇ.. ವಿಶ್ವದ ಅತ್ಯಂತ ದುಬಾರಿ ಚಹಾ ಇದು.!

Thu, 21 Mar 2024-9:27 am,

nita ambani daily expenses: ನೀತಾ ಅಂಬಾನಿ ಐಷಾರಾಮಿ ಜೀವನಶೈಲಿಯ ಜೊತೆಗೆ, ಫ್ಯಾಶನ್ ಸೆನ್ಸ್ ಮತ್ತು ಸೌಂದರ್ಯದಿಂದ ಜನರ ಗಮನಸೆಳೆದಿದ್ದಾರೆ. 

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಪತ್ನಿ ಸಾಮಾನ್ಯ ವ್ಯಕ್ತಿಯಂತೆ ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.

ನೀತಾ ಅಂಬಾನಿ ಕುಡಿಯುವ ಟೀ ಕುಡಿಯುವ ಈ ಕಪ್ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುತ್ತೆ ಎಂದು ತಿಳಿದರೆ ಅಚ್ಚರಿ ಪಡುತ್ತೀರಿ.

ನೀತಾ ಅಂಬಾನಿ ಪ್ರತಿದಿನ 3 ಲಕ್ಷ ರೂಪಾಯಿ ಮೌಲ್ಯದ ಕಪ್‌ನಲ್ಲಿ ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. 

ತಮ್ಮ ಈ ಹೊಸ ಹವ್ಯಾಸವನ್ನು ನೀತಾ ಅಂಬಾನಿ ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 

ಜಪಾನ್‌ನ ಅತ್ಯಂತ ಹಳೆಯ ಕ್ರೋಕರಿ ಬ್ರಾಂಡ್ ನೊರಿಟೇಕ್‌ನ ಕಪ್‌ನಲ್ಲಿ ಬೆಳಿಗ್ಗೆ ಚಹಾ ಕುಡಿಯುವ ವಿಚಾರವನ್ನು ತಿಳಿಸಿದ್ದರು.

ಈ ಕಪ್‌ ವಿಶೇಷತೆ ಎಂದರೆ ಇದು ಚಿನ್ನದ ಬಾರ್ಡರ್ ಹೊಂದಿರುತ್ತದೆ. 50 ಕಪ್‌ಗಳಿರುವ ಒಂದು ಸೆಟ್ʼನ ಬೆಲೆ 1.5 ಕೋಟಿ ರೂಪಾಯಿ. ಇದರ ಪ್ರಕಾರ ಕೇವಲ ಒಂದು ಕಪ್ ಬೆಲೆ 3 ಲಕ್ಷ ರೂ. ಆಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link