ಕೋಟಿಗಟ್ಟಲೆ ಆಸ್ತಿ ಹೊಂದಿರುವ ನೀತಾ ಅಂಬಾನಿ ಧರಿಸುವ ಈ ಕೈಗಡಿಯಾರದ ಬೆಲೆ ಎಷ್ಟು ಗೊತ್ತಾ..?

Wed, 13 Nov 2024-1:26 pm,

Nita Ambanis Luxury Watches: ನಮ್ಮ ದೇಶದ ಕುಬೇರ ಮುಕೇಶ್ ಅಂಬಾನಿ ಅವರಿಗೆ ವಿಶೇಷವಾದ ಪರಿಚಯ ಬೇಕಿಲ್ಲ. ಅವರ ಪತ್ನಿ ನೀತಾ ಅಂಬಾನಿ ಕೂಡ ಎಲ್ಲರಿಗೂ ಪರಿಚಿತರು. ಅದರಲ್ಲೂ ಆಕೆಯ ಬಟ್ಟೆ, ಆಭರಣಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಬೆಲೆಬಾಳುವ ಬಟ್ಟೆ, ಆಭರಣಗಳಷ್ಟೇ ಅಲ್ಲ, ಅದ್ಭುತ ವಾಚ್ ಸಂಗ್ರಹವನ್ನೂ ನೀತಾ ಹೊಂದಿದ್ದಾರೆ.   

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ನೀತಾ ಅಂಬಾನಿ ಜಾಕೋಬ್ ಮತ್ತು ಕೋ ಫ್ಲ್ಯೂರ್ಸ್ ಡಿ ಜಾರ್ಡಿನ್ ಪಿಂಕ್ ಸಫೈರ್ ವಾಚ್ ಧರಿಸಿದ್ದರು. 3.9 ಕೋಟಿ ಮೌಲ್ಯದ ಈ ವಾಚ್ 18 ಕ್ಯಾರೆಟ್ ಚಿನ್ನದಿಂದ ಮಾಡಿರುವುದು ಗಮನಾರ್ಹ.  

ನೀತಾ ಅಂಬಾನಿ ಧರಿಸಿರುವ ಪಾಟೆಕ್ ಫಿಲಿಪ್ ನಾಟಿಲಸ್ ವಾಚ್ ಬೆಲೆ 54 ಲಕ್ಷ. 1976 ರಿಂದ ಕ್ರೀಡಾ ಕೈಗಡಿಯಾರಗಳಲ್ಲಿ ಐಷಾರಾಮಿ ಗಡಿಯಾರಗಳಲ್ಲಿ ಒಂದು.  

ನೀತಾ ಅಂಬಾನಿ ಧರಿಸಿರುವ ಪಾಟೆಕ್ ಫಿಲಿಪ್ ಅಕ್ವಾನಾಟ್ ಲೂಸ್ ಹಾಟ್ ಜೋಯಿಲ್ಲರಿ ವಾಚ್ 1.3 ರಿಂದ 1.6 ಕೋಟಿ ಮೌಲ್ಯದ್ದಾಗಿದೆ.  

ನೀತಾ ಅಂಬಾನಿ ಒಡೆತನದ ಕಾರ್ಟಿಯರ್ ಲಿಬ್ರೆ WD000002 ವಾಚ್ ಬೆಲೆ 25 ಲಕ್ಷ. 18 ಕ್ಯಾರೆಟ್ ಗುಲಾಬಿ ಚಿನ್ನದಿಂದ ಮಾಡಲ್ಪಟ್ಟಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link