ಬಾರ್ಬಿ ಡಾಲ್‌ನಂತೆ ಮಿಂಚಿದ ನಿವೇದಿತಾ..! ಇಲ್ಲಿವೆ ನೋಡಿ ಗೊಂಬೆಯ ಕ್ಯೂಟ್‌ ಫೋಟೋಸ್‌

Sun, 30 Jun 2024-1:47 pm,

Nivedhitha Gowda: ಡಿವೋರ್ಸ್‌ ಬೆನ್ನಲ್ಲಿ ನಟಿ ನಿವೇದಿತಾ ಗೌಡ ಸಖತ್‌ ಹಾಟ್‌ ಆಗಿ ಮಿಂಚಿದ್ದಾರೆ.  ಶುಕ್ರವಾರ ಇನ್ಸ್‌ಟಾಗ್ರಾಮ್‌ನಲ್ಲಿ ಬಾರ್ಬಿಡಾಲ್‌ ಅವತಾರದಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದಾರೆ.  

ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ ನಿವೇದಿತಾ ಗೌಡ ಇದು ಸಂಪೂರ್ಣ ಹೊಸ ಅಧ್ಯಾಯ ಎಂಬ ಕ್ಯಾಪ್ಷನ್‌ ಬೆದು ಪೋಸ್ಟ್‌ ಮಾಡಿದ್ದಾರೆ.  

2020ನೇ ಸಾಲಿನಲ್ಲಿ ರಾಪರ್‌ ಚಂದನ್‌ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೆ ಒಂದಾಣಿಕೆ ಇಲ್ಲದ ಕಾರಣ ನೀಡಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿದ್ದರು.

ವಿಚ್ಚೇದನ ಆದ ಕೆಲವು ದಿನಗಳ ವರೆಗೂ ನಿವೇದಿತ ತಮ್ಮ ಸೋಶಿಯಲ್‌ ಮಿಡಿಯಾದಲ್ಲಿ ಯಾವುದೇ ಪೋಸ್ಟ್‌ ಹಾಕಿರಲಿಲ್ಲ  

ವಿಚ್ಚೇದನ ಪಡೆದು ಚಂದನ್‌ ಅವರಿಂದ ದೂರ ಆಗುತ್ತಿದ್ದ ಬೆನ್ನಲ್ಲೆ ನಿವೇದಿತಾ ಗೌಡ ಕ್ಯೂಟ್‌ ಫೋಟೋಸ್‌ ಪೋಸ್ಟ್‌ ಮಾಡಿದ್ದಾರೆ.  

ನಿವೇದಿತಾ ಈ ಫೋಟೋಸ್‌ ಪೋಸ್ಟ್‌ ಮಾಡುತ್ತಿದ್ದಂತೆ ಪರ ವಿರೋಧದ ಕಾಮೆಂಟ್ಸ್‌ ಸೋಶಿಯಲ್‌ ಮಿಡಿಯಾದಲ್ಲಿ ಕೇಳಿ ಬರುತ್ತಿವೆ.  

ನಿವೇದಿತಾ ಅಂದವನ್ನು ಹೊಗಳಿ ಕೆಲವರು ಕಾಮೆಂಟ್‌ ಮಾಡುತ್ತಿದ್ದರೆ, ಇನ್ನೂ ಕೆಲವರು ಅಸಭ್ಯವಾಗಿ ಕಾಮೆಂಟ್‌ ಮಾಡಿ ನಿವೇದಿತಾ ಅವರನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link