ಇವಳನ್ನ ನೋಡಣ್ಣ ಎಷ್ಟು ಬೆಳ್ಳಗವಳಣ್ಣ..! ಬಿಕಿನಿಯಲ್ಲಿ ಹಾಟ್‌ `ಗೊಂಬೆ`ಯ ಫೋಟೋಸ್‌ ವೈರಲ್‌..

Fri, 10 Jan 2025-3:56 pm,

ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನವನ್ನು ಪಡೆದ ನಂತರ ನಿವೇದಿತಾ ಗೌಡ್‌ ವಿದೇಶ ಪ್ರವಾಸ ಮಾಡುತ್ತಿದ್ದಾರೆ.  

ದಿನದಿಂದ ದಿನಕ್ಕೆ ಹಾಟ್‌ ಗೊಂಬೆಯಾಗಿ ತಯಾರಾಗುತ್ತಿರುವ ಸುಂದರಿ ಫೋಟೋ ಹಂಚಿಕೊಂಡು ಪಡ್ಡೆ ಹುಡುಗರ ಹೃದಯ ಕದಿಯುತ್ತಿದ್ದಾಳೆ.  

ಬಿಗ್‌ ಬಾಸ್‌ ಮತ್ತು ರಿಯಾಲಿಟಿ ಟಿವಿ ಮೂಲಕ ಮುನ್ನೆಲೆ ಬಂದ ನಿವೇದಿತಾ ಗೌಡ ಸಧ್ಯ ಲೈಫ್‌ ಎಂಜಾಯ್‌ ಮಾಡುತ್ತಿದ್ದಾಳೆ.  

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರು ಪ್ರೀತಿ ಮಾಡಿ ಮದುವೆಯಾಗಿದ್ದರು. ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಘೋಷಣೆ ಮಾಡಿದರು.   

2019 ರ ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಲವ್‌ ಪ್ರಪೋಸ್‌ ಮಾಡಿದ್ದರು.  

ಫೆಬ್ರವರಿ 2020 ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯಾದ ಕೆಲವು ವರ್ಷಗಳ ನಂತರ, ಪ್ರತ್ಯೇಕ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.  

ನಿವೇದಿತಾ ತನ್ನ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಂತೆ, ಈಕೆಯ ಆತ್ಮ ವಿಶ್ವಾಸನೋಡಿ ಅಭಿಮಾನಿಗಳು ಮೆಚ್ಚು ವ್ಯಕ್ತಪಡಿಸುತ್ತಿದ್ದಾರೆ..  

ಅಲ್ಲದೆ, ಒಂದು ದಾರಿ ಮುಗಿದರೆ ಇನ್ನೊಂದು ದಾರಿ.. ಒಂದೇ ಕಡೆ ನಾವು ನಿಲ್ಲುವುದು ಸರಿಯಲ್ಲಿ ಜೀವನನ್ನು ಎಂಜಾಯ್‌ ಮಾಡಬೇಕು ಅಂತ ನೆಟ್ಟಿಗರು ಹೇಳುತ್ತಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link