ರೋಹಿತ್ ಶರ್ಮಾ ಯಾವುದೇ ದೇಶಕ್ಕೆ ಹೋದರೂ ಕೇವಲ ಇದೊಂದೇ ಆಹಾರವನ್ನು ಸೇವಿಸುತ್ತಾರೆ!! ಯಾಕೆ?
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಂದ್ಯಗಳಿಗಾಗಿ, ಬೇರೆ ಬೇರೆ ದೇಶಗಳಿಗೆ ತೆರಳುತ್ತಾರೆ ಅಂತಹ ಸಂದರ್ಭದಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸುತ್ತಾರೆ ಎನ್ನುವುದು ತಿಳಿಯಬೇಕಾದ ವಿಷಯ.
ಯಾವ ದೇಶಕ್ಕೆ ಹೋದರೂ ಅವರ ಇಷ್ಟವಾದ ಆಹಾರವನ್ನೇ ಸೇವಿಸುತ್ತಾರೆ ಎನ್ನುವ ಕುರಿತು ರೋಹಿತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.
ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿತ್ತುರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿತ್ತು, ಈ ಸಂದರ್ಭದಲ್ಲಿ ನಾಯಕ ರೋಹಿತ್ ಅವರ ನೆಚ್ಚಿನ ಆಹಾರವನ್ನೇ ಸೇವಿಸಿದ್ದಾರೆ
ರೋಹಿತ್ ಯಾವಾಗಲೂ ಬೇಳೆ ಅಕ್ಕಿಯನ್ನು ಸೇವಿಸುತ್ತಾರಂತೆ, ಬೇಳೆಕಾಳು, ಅನ್ನ, ಜ್ಯೂಸ್ ಮಾತ್ರ ತಿನ್ನುತ್ತೇನೆ ಎಂದು ಹೇಳಿದ್ದಾರೆ
ಅದರ ಜೊತೆಗೆ ಬೇಳೆಕಾಳು, ಅನ್ನ, ಜ್ಯೂಸ್ ತಿನ್ನುವುದು, ಉತ್ಕರ್ಷಣ ನಿರೋಧಕಗಳು, ಕೊಬ್ಬುಗಳು, ಪ್ರೋಟೀನ್ಗಳು, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಇಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದ್ದು, ಇವುಗಳು ತುಂಬಾ ಹಗುರವಾದ ಆಹಾರವಾಗಿದ್ದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಇಟ್ಟುಕೊಳ್ಳುತ್ತದೆ.