Nora Fatehi : ನೂರು ಕಣ್ಣು ಸಾಲದು ನಿನ್ನಂದ ನೋಡಲು ʼನೋರಾʼ..! ಫೋಟೋಸ್‌ ನೋಡಿ

Sat, 22 Apr 2023-6:46 pm,

ಕೆನಡಾ ಬೆಡಗಿ ನೋರಾ ಸದ್ಯ ಭಾರತೀಯ ಸಿನಿ ರಂಗದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಬಾಲಿವುಡ್ ನ Roar: Tigers of the Sundarbans ಸಿನಿಮಾದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.

ನಂತರ ಸತ್ಯಮೇವ ಜಯತೆಯಲ್ಲಿ ಕಾಣಿಸಿಕೊಂಡು, ʼದಿಲ್ಬರ್ʼ ಹಾಡಿನ ಮೂಲಕ ದೇಶದ ಸಿನಿ ರಸಿಕರ ಮನಗೆದ್ದರು.

ದಿಲ್ಬರ್‌ ಹಾಡು ಬಿಡುಗಡೆಯಾದ 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ 20 ಮಿಲಿಯನ್ ವೀಕ್ಷಣೆಗಳನ್ನು ದಾಟಿತ್ತು.

ಇತ್ತೀಚಿಗೆ ಅಕ್ಷಯ್‌ ಕುಮಾರ್‌ ಜೊತೆ ಯುಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೋರಾ ಪ್ರದರ್ಶನ ನೀಡಿದ್ದರು.

ಇದೀಗ ಆ ಪ್ರದರ್ಶನದ ಭಾಗವಾಗಿ ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರೆಡ್‌ ಮಿನಿ ಸ್ಕರ್ಟ್‌ನಲ್ಲಿ ನೋರಾ ಅದ್ಭುತವಾಗಿ ಕಾಣುತ್ತಿದ್ದು, ಸುಂದರಿಯ ಚೆಲುವಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link