Nora Fatehi : ಬಿಟೌನ್ ಬೆಡಗಿ ನೋರಾ ಗ್ಲಾಮರ್ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ..!
ನೋರಾ ಫತೇಹಿ ಇತ್ತೀಚೆಗೆ ಕಪ್ಪು ಮತ್ತು ಬಿಳಿ ಪ್ಯಾಟರ್ಡ್ ಕೋ-ಆರ್ಡ್ ಸೆಟ್ನಲ್ಲಿ ಪೋಸ್ ನೀಡಿದ್ದು, ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ.
ಬಿಟೌನ್ ಬೆಡಗಿಯ ನ್ಯೂ ಲುಕ್ ನೋಡುಗರನ್ನು ಬೆರಗುಗೊಳಿಸುವಂತಿದೆ.
ಲೂಸ್ ಹೆರ್ಸ್ ವಿಥ್ ಟೈಟ್ ಬಟ್ಟೆಯಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಸ್ ಹಂಚಿಕೊಂಡಿರುವ ಬೆಡಗಿ, ʼಇದು ಚೆಸ್ ಚೆಕರ್ಸ್ ಅಲ್ಲ.." ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
"ನನ್ನ ಹೊಚ್ಚ ಹೊಸ ವಿದೇಶಿ ಕಾರಿನ ಹಿಂದಿನ ಸೀಟಿನಲ್ಲಿ ನಿಮ್ಮ ಹೆಂಡತಿ ಇದಾಳೆ.. ಅವಳನ್ನು ಮರೆತಂತೆ ವರ್ತಿಸಬೇಡಿ!" ಅಂತ ನೆಟ್ಟಿಗರನ್ನು ಕಿಚಾಯಿಸಿದ್ದಾಳೆ
ಸದ್ಯ ಸಾಜಿದ್ ಖಾನ್ ನಿರ್ದೇಶನದ '100%' ನಲ್ಲಿ ನೋರಾ ಕಾಣಿಸಿಕೊಳ್ಳುತ್ತಾನೆ.
ಈ ಚಿತ್ರದಲ್ಲಿ ಜಾನ್ ಅಬ್ರಹಾಂ, ಶೆಹ್ನಾಜ್ ಗಿಲ್, ರಿತೀಶ್ ದೇಶ್ಮುಖ್ ಸಹ ನಟಿಸಿದ್ದಾರೆ. ಹೆಚ್ಚುವರಿಯಾಗಿ, ಅವರು 'ಮ್ಯಾಡ್ಗಾಂವ್ ಎಕ್ಸ್‌ಪ್ರೆಸ್' ನಲ್ಲಿಯೂ ಕಾಣಿಸಿಕೊಂಡಿದ್ದಾರೆ.