Nora fatehi : ನೋರಾ ಅಂಕು ಡೊಂಕು ಮೈಮಾಟ ನೋಡಿ ಪಡ್ಡೆ ಹುಡುಗರು ಸುಸ್ತೋ ಸುಸ್ತು..!

Sat, 29 Apr 2023-3:49 pm,

ತನ್ನ ಸೌಂದರ್ಯ ಪ್ರದರ್ಶನದ ಮೂಲಕ ನೋರಾ ಫತೇಹಿ ಸದಾ ಜನಮನದಲ್ಲಿರುತ್ತಾಳೆ. ಇದೀಗ ಅಂತಹುದೇ ಫೋಟೋಗಳನ್ನು ಹಂಚಿಕೊಂಡಿರುವ ಚೆಲುವೆ ನೆಟ್ಟಿಗರ ಮನಗೆದ್ದಿದ್ದಾರೆ.

ನೋರಾ ತನ್ನ ಲೆಟೆಸ್ಟ್‌ ಪೋಸ್ಟ್‌ನಲ್ಲಿ ತಮ್ಮ ಕರ್ವಿ ಫಿಗರ್ ಅನ್ನು ತೋರಿಸಿ ನೋಡುಗರಿಗೆ ಮೋಡಿ ಮಾಡುತ್ತಿದ್ದಾರೆ.  

ನೋರಾ ತನ್ನ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದು, ಅದರಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.  

ನೋರಾ ಫತೇಹಿ ಹಾಲ್ಟರ್ ನೆಕ್ ಬಾಡಿಕಾನ್ ಶೀರ್ ಗೌನ್‌ ಲುಕ್‌ನಲ್ಲಿ ಸೂಪರ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ.

ಓಪನ್‌ ಹೇರ್ಸ್‌ ಬಿಟ್ಟಕೊಂಡು ತನ್ನ ಮನಮೋಹಕ ನೋಟದಿಂದ ಪಡ್ಡೆ ಹುಡುಗರ ಹೃದಯ ಗೆಲ್ಲುತ್ತಿದ್ದಾರೆ.  

ನಟಿಯ ನ್ಯೂ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾರ್ಟ್‌ ಮತ್ತು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link