Nora Fatehi Photos: ಹರಕಲು-ಮುರುಕಲು ಡ್ರೆಸ್ ನಲ್ಲಿ ಬೋಲ್ಡ್ ನೆಸ್ ತಡಕಾ ಹೊಡೆದ ನೋರಾ ಫತೇಹಿ

Sun, 19 Sep 2021-7:18 pm,

1. ಅಪೀಲಿಂಗ್ ಲುಕ್ ಎಂದು ಬರೆದುಕೊಂಡ ನೋರಾ - ನೋರಾ ಫತೇಹಿ ಬಾಲಿವುಡ್ ಉದ್ಯಮದ ಅತ್ಯುತ್ತಮ ನಟಿಗಳಲ್ಲಿ ಒಬ್ಬಳು. ನೋರಾ ಫತೇಹಿಯ ಉಡುಪಿನ ಬಗ್ಗೆ ಹೇಳುವುದಾದರೆ, ಅವಳ ಸುಂದರ ಉಡುಗೆಯಲ್ಲಿ  ಸಾಕಷ್ಟು ಆಕರ್ಷಕವಾಗಿ ಕಾಣುತ್ತಾಳೆ. ಈ ಔಟ್ ಫಿಟ್ ನಲ್ಲಿ ನೋರಾ ಪಡ್ಡೆಗಳ ಕನಸಿಗೆ ಕಿಚ್ಚೆರೆಚುತ್ತಿದ್ದಾಳೆ.

2. ಟೋನ್ಡ್ ಕಾಲುಗಳನ್ನು ಫ್ಳುಂಟ್ ಮಾಡಿದ ನೋರಾ - ಈ ಚಿತ್ರಗಳಲ್ಲಿ ನೋರಾ ಬೇಜ ಕಲರ್ ಡ್ರೆಸ್ ಧರಿಸಿದ್ದಾಳೆ. ಇದರಲ್ಲಿ ಎರಡು ಬಾಡಿಗೆ ಹೈ ಸಿಲ್ಟ್ (Nora Fatehi Double Side High Slit Dress Photoshoot) ಇದೆ. ನೋರಾ ಈ ಭಾವಚಿತ್ರಗಳಲ್ಲಿ ತನ್ನ ಟೋನ್ಡ್ ಕಾಲುಗಳನ್ನು ಫ್ಳುಂಟ್ ಮಾಡುವ ರೀತಿಯಲ್ಲಿ ಕಾಣಿಸುತ್ತಿದ್ದಾಳೆ.

3. ರಗ್ಡ್ಡ್ರೆಸ್ ನಲ್ಲಿ ನೋರಾ - ನೋರಾ ಫತೇಹಿ ಧರಿಸಿರುವ ಈ ಡ್ರೆಸ್ ಸಂಪೂರ್ಣ ರಗ್ಡ್ ಆಗಿದೆ. ಅಡಿಯಿಂದ ಮುಡಿಯವರೆಗೆ ಈ ಹರಕಲು-ಮುರಕಲು ಡ್ರೆಸ್ ನಿಂದ ತನ್ನ ಮೈಮಾಟನ್ನು ಮುಚ್ಚಿ ಬೋಲ್ಡ್ ಪೋಸ್ ನೀಡಿದ್ದಾಳೆ.

4. ನೋರಾ ಬೋಲ್ಡ್ ಅವತಾರ - ನೋರಾ ಇತೀಚೆಗಷ್ಟೇ ಫೋಟೋ ಶೂಟ್ ವೊಂದನ್ನು ನಡೆಸಿದ್ದಾಳೆ. ಈ ಫೋಟೋ ಶೂಟ್ ನಲ್ಲಿ ನೋರಾ ಬಿಕಿನಿ ತೊಟ್ಟು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾಳೆ. ನೋರಾ ತನ್ನ ಈ ಭಾವಚಿತ್ರಗಳಲ್ಲಿ ಒಂದಕ್ಕಿಂತ ಒಂದು ಪೋಸ್ ನೀಡಿದ್ದಾಳೆ.

5. ಇಂಟರ್ನೆಟ್ ನಲ್ಲಿ ತಾಪಮಾನ ಹೆಚ್ಚಿಸಿದ ಭಾವಚಿತ್ರಗಳು - ನೋರಾ ಫತೇಹಿ ಈ ಭಾವಚಿತ್ರಗಳಲ್ಲಿ ಬಿಕಿನಿ ಬಾಟಮ್ ನ ನ್ಯಾಪ್ಕಿನ್ ಸ್ಟೈಲ್ ಅಪರ್ ಧರಿಸಿದ್ದಾಳೆ. ನೋರಾಳ ಈ ಭಾವಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಮತ್ತೊಮ್ಮೆ ಈ ಭಾವಚಿತ್ರಗಳ ಮೂಲಕ ನೋರಾ ಇಂಟರ್ನೆಟ್ ತಾಪಮಾನ ಹೆಚ್ಚಿಸಿದ್ದಾಳೆ.

6. ಕೆಲಸದ ಕೊರತೆ ಇಲ್ಲ - ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ನೋರಾ ಫತೇಹಿ ಬಳಿ ಪ್ರಸ್ತುತ ಕೆಲಸದ ಕೊರತೆ ಇಲ್ಲ. ಅವಳ ಪ್ಯಾನ್ ಫಾಲೋಯಿಂಗ್ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೋರಾ ಅಭಿಮಾನಿಗಳು ಅವಳ ಯಾವುದೇ ಪ್ರಾಜೆಕ್ಟ್ ಅನ್ನು ಮಿಸ್ ಮಾಡಲು ಬಯಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link