Bollywood Actress: ಹುಕ್ಕಾ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ನಟಿ ಇಂದು ಕೋಟಿ ಕೋಟಿ ಒಡತಿ!

Tue, 06 Feb 2024-3:51 pm,

ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಬಿಗ್ ಬಾಸ್ 9ರ ಸ್ಪರ್ಧಿಯಾಗಿದ್ದರು. ಆ ನಟಿ ಬೇರಾರೂ ಅಲ್ಲ ನೋರಾ ಫತೇಹಿ.

ಇಂದು ನೋರಾ ತಮ್ಮ 32 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿನಿ ಲೋಕಕ್ಕೆ ಕಾಲಿಡುವ ಮುನ್ನ ನೋರಾ ಹುಕ್ಕಾಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ನೋರಾ ಫತೇಹಿ ಅದ್ಭುತ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಇಂದು ಅವರ ಡ್ಯಾನ್ಸ್‌ ಗೆ ಹಲವು ಅಭಿಮಾನಿಗಳಿದ್ದಾರೆ.

ನೋರಾ 1992 ರಲ್ಲಿ ಕೆನಡಾದಲ್ಲಿ ಜನಿಸಿದರು. ಅಲ್ಲಿಯೇ ಬೆಳೆದ ನೋರಾ ಕೇವಲ 5 ಸಾವಿರ ಹಿಡಿದುಕೊಂಡು ಭಾರತಕ್ಕೆ ಬಂದರು.

ಬಣ್ಣದ ಲೋಕಕ್ಕೆ ಕಾಲಿಟ್ಟ ಬಳಿಕ ಬದುಕೇ ಬದಲಾಯಿತು. ನೋರಾ ಫತೇಹಿ ಇದೀಗ ಕೋಟಿ ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link