Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!
ಇಂದು ಸಮಂತಾ ರುತ್ ಪ್ರಭು 36 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಕುರಿತ ಸೀಕ್ರೇಟ್ ಹೊರಬಿದ್ದಿದೆ. ಸಿದ್ಧಾರ್ಥ್ ಮತ್ತು ನಾಗಚೈತನ್ಯಾಗಿಂತ ಮೊದಲು ಸಮಂತಾ ಈ ನಟನನ್ನು ಪ್ರೀತಿಸುತ್ತಿದ್ದರಂತೆ ಎಂಬ ವಿಚಾರ ವೈರಲ್ ಆಗಿದೆ.
ಸಿನಿರಂಗಕ್ಕೆ ಬರುವ ಮುನ್ನವೇ ಸಮಂತಾ ಈ ಸ್ಟಾರ್ ನಟನನ್ನು ಇಷ್ಟಪಡುತ್ತಿದ್ದರಂತೆ. ಅವರನ್ನು ತಮ್ಮ ಮನಸಾರೆ ಪ್ರೀತಿಸುತ್ತಿದ್ದರಂತೆ. ಆ ನಟನ ಸ್ಟೈಲ್ ಗೆ ಸಮಂತಾ ಮನಸೋತಿದ್ದರಂತೆ.
ಸಮಂತಾ ಸಿನಿಮಾ ರಂಗಕ್ಕೆ ಬರುವುದಕ್ಕೂ ಮುನ್ನವೇ ರಜನಿಕಾಂತ್ ಅವರನ್ನು ಪ್ರೀತಿಸುತ್ತಿದ್ದರಂತೆ. ಅವರನ್ನು ನೋಡಬೇಕು ಎಂಬ ಆಸರೆಯನ್ನು ಮನದಲ್ಲಿ ತುಂಬಿಕೊಂಡಿದ್ದರಂತೆ ಎನ್ನಲಾಗಿದೆ. ಸಮಂತಾ ರಜನಿಕಾಂತ್ ಅವರ ದೊಟ್ಟ ಅಭಿಮಾನಿಯಾಗಿದ್ದರಂತೆ.
ಸಿನಿರಂಗಕ್ಕೆ ಬಂದ ಬಳಿಕ ಸಮಂತಾ ರಜನಿಕಾಂತ್ ಜೊತೆ ನಟಿಸಬೇಕೆಂದು ಬಯಸಿದ್ದರು. ಆದರೆ ಇದುವರೆಗೂ ಸಮಂತಾ ಆಸೆ ಈಡೇರಿಲ್ಲ. ಮುಂದೆ ರಜನಿಕಾಂತ್ ಜೊತೆ ನಟಿಸುವ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಸದ್ಯ ಸಮಂತಾ ಕೆಲ ದಿನಗಳ ಕಾಲ ಶೂಟಿಂಗ್ ನಿಂದ ದೂರ ಉಳಿದಿದ್ದಾರೆ.
ಸಮಂತಾ ಕೆಲದಿನಗಳ ಕಾಲ ಸಿದ್ಧಾರ್ಥ್ ಜೊತೆ ಡೇಟಿಂಗ್ ಮಾಡಿದ್ದರು ಎನ್ನಲಾಗುತ್ತದೆ. ಆ ನಂತರ ನಾಗಚೈತನ್ಯ ರನ್ನು ಪ್ರೀತಿಸಿ ಮದುವೆಯಾದರು. ನಾಗ ಚೈತನ್ಯ ಸಮಂತಾ ಮೊದಲ ಪತಿ. ಆದರೆ ಇವರಿಬ್ಬರು ವಿಚ್ಛೇದನ ಪಡೆದಿದ್ದಾರೆ.