Rohit Sharma: ರಿತಿಕಾ ಅಲ್ಲ.. ಈ ಖ್ಯಾತ ನಟಿಯನ್ನೇ ಮದುವೆಯಾಗಲು ಬಯಸಿದ್ದರಂತೆ ರೋಹಿತ್‌ ಶರ್ಮಾ! ಬ್ರೇಕಪ್‌ಗೆ ಕಾರಣ ವಿರಾಟ್ ಕೊಹ್ಲಿಯಂತೆ!!

Thu, 21 Mar 2024-12:34 pm,

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಬಾಲಿವುಡ್‌ ನಟಿ ಸೋಫಿಯಾ ಹಯಾತ್ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ. 2012 ರಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು..   

ಜುಲೈ 2012 ರಲ್ಲಿ, ವೋಗ್ ಇಟಾಲಿಯಾದಿಂದ ಹಯಾತ್ ಅವರನ್ನು ನ್ಯೂ "ಕರ್ವಿ ಐಕಾನ್" ಎಂದು ಹೆಸರಿಸಲಾಯಿತು. ಸೆಪ್ಟೆಂಬರ್ 2013 ರಲ್ಲಿ ಈಕೆ ಎಫ್‌ಹೆಚ್‌ಎಂ ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ 81 ನೇ ಸ್ಥಾನ ಪಡೆದುಕೊಂಡಳು..    

ಬಿಗ್ ಬಾಸ್ 7 ರಲ್ಲಿ ವೈಲ್ಡ್ ಕಾರ್ಡ್‌ನಿಂದ ಪ್ರವೇಶ ಪಡೆಯುವ ಮೂಲಕ ನಟಿ ಹೆಚ್ಚು ಖ್ಯಾತಿ ಪಡೆದರು ಮತ್ತು ಆ ಮನೆಯಿಂದ 12 ನೇ ವಾರದಲ್ಲಿ ಹೊರಬಿದ್ದರು..   

ರೋಹಿತ್ ಬ್ರೇಕಪ್ ಗೆ ಸಹ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕಾರಣ ಎನ್ನಲಾಗಿದೆ. ಕೊಹ್ಲಿ ಮತ್ತು ಸೋಫಿಯಾ ನಡುವಿನ ಸ್ನೇಹ ಅವರ ಬ್ರೇಕಪ್‌ಗೆ ಒಂದು ಕಾರಣ ಎನ್ನುವ ವದಂತಿಗಳಿವೆ.  

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ "ನಾನು ರೋಹಿತ್‌ನನ್ನು ಲಂಡನ್‌ನ ಕ್ಲಬ್‌ನಲ್ಲಿ ಭೇಟಿಯಾದೆ. ಸಿನಿಮಾದ ಸೆಟ್‌ನಿಂದ ನನ್ನ ಸ್ನೇಹಿತೆಯೊಬ್ಬರಿಂದ ಅವರು ನನಗೆ ಪರಿಚಯವಾದರು.. ಆದರೆ ನಾನು ಕ್ರಿಕೆಟ್ ಅನ್ನು ಹೆಚ್ಚು ನೋಡದ ಕಾರಣ ನನಗೆ ಅವರು ಯಾರೆಂದು ನಿಜವಾಗಿಯೂ ತಿಳಿದಿರಲಿಲ್ಲ. ನಂತರ ಒಬ್ಬರಿಗೊಬ್ಬರು ಮಾತನಾಡಿದೆವು.. ನಂತರ ಅದೇ ಸ್ನೇಹ ಪ್ರೀತಿಗೆ ತಿರುಗಿ ನಾವು ಸಂಬಂಧದಲ್ಲಿ ಮುಂದುವರೆದೆವು" ಎಂದು ಹೇಳಿಕೊಂಡಿದ್ದರು..   

ಇಬ್ಬರ ಬ್ರೇಕಪ್‌ ನಂತರ ಸನ್ಯಾಸಿನಿಯಾಗಿ ಬದಲಾಗಿದ್ದ ಸೋಫಿಯಾ ಈಗ ಮಾಡೆಲ್ ವ್ಲಾಡ್ ಸ್ಟಾನೆಕು ಅವರನ್ನು ವಿವಾಹವಾದರು.. ಕ್ಯಾಪ್ಟನ್ ರೋಹಿತ್ 2015 ರಲ್ಲಿ ರಿತಿಕಾ ಸಜ್ದೇಹ್ ಅವರನ್ನು ಮದುವೆಯಾದರು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link