ಜಾಯಿಕಾಯಿಯನ್ನು ಇದರ ಜೊತೆ ಸೇವಿಸಿದರೆ ಜೋತು ಬಿದ್ದ ಹೊಟ್ಟೆ ಸಣ್ಣಗಾಗುವುದು ಗ್ಯಾರಂಟಿ !

Wed, 22 May 2024-1:45 pm,

ಇಲ್ಲಿ ನಾವು ತೂಕ ನಷ್ಟಕ್ಕೆ ಸಹಾಯ ಮಾಡುವ ವಿಶೇಷ ಪದಾರ್ಥದ  ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.ಅದುವೇ ಜಾಯಿಕಾಯಿ ಅಥವಾ ಜಾಯಿಫಲ. ಜಾಯಿಕಾಯಿ ಒಂದು ಒಣ ಬೀಜವಾಗಿದೆ. ಇದನ್ನು ಪುಡಿಮಾಡಿ ಬಳಸಲಾಗುತ್ತದೆ.ಇದು ಮೊಂಡುತನದ ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ

ಜಾಯಿಕಾಯಿ ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸಿ, ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ.   

ಜಾಯಿಕಾಯಿಯಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ.ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.ಹಾಗಾಗಿ ತ್ವರಿತ ತೂಕ ನಷ್ಟ ಇದರಿಂದ ಸಾಧ್ಯವಾಗುತ್ತದೆ. 

ತ್ವರಿತ ತೂಕ ನಷ್ಟಕ್ಕೆ, ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲಿನಲ್ಲಿ ಜಾಯಿಕಾಯಿ ಪುಡಿಯನ್ನು ಬೆರೆಸಿ ಕುಡಿಯಬಹುದು.ಹಾಲಿನಲ್ಲಿ 1/2 ಟೀಸ್ಪೂನ್ ಜಾಯಿಕಾಯಿ ಪುಡಿ ಬೆರೆಸಿ ಚೆನ್ನಾಗಿ ಕುದಿಸಿ. ಈ ಹಾಲು ತಣ್ಣಗಾದ ಬಳಿಕ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಬೇಕು.  

ಹೀಗೆ ಜಾಯಿ ಕಾಯಿ ಪುಡಿಯನ್ನು ಹಾಲು ಮತ್ತು ಜೇನುತುಪ್ಪದಲ್ಲಿ ಬೆರೆಸಿ ನಿಯಮಿತವಾಗಿ ಕುಡಿಯುತ್ತಾ ಬಂದರೆಒಂದೆ ತಿಂಗಳಲ್ಲಿ ನಿಮ್ಮ ಜೋತು ಬಿದ್ದ ಹೊಟ್ಟೆ ಮತ್ತೆ ಶೇಪ್ ಗೆ ಬರುವುದು ಗ್ಯಾರಂಟಿ. 

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link