Obesity Home Remedies :ಬೊಜ್ಜು ಕಡಿಮೆ ಮಾಡಲು ಜಿಮ್ ಗೆ ಹೋಗಲು ಸಮಯವಿಲ್ಲವೇ? ಬೆಳಗ್ಗೆ ಈ ಒಂದು ಕೆಲಸ ಮಾಡಿ ಸಾಕು!

Mon, 25 Mar 2024-8:26 pm,

Magical Drink For Obesity: ತೂಕ ಇಳಿಸಿಕೊಳ್ಳಲು ನೀವು ಹಲವಾರು ಪ್ರಯತ್ನಗಳನ್ನು ನಡೆಸಿರಬಹುದು, ಆದರೆ ಅವುಗಳ ಬಳಿಕವೂ ನಿಮಗೆ ನೀವು ಬಯಸಿದ ಫಲಿತಾಂಶಗಳನ್ನು ಸಿಗದಿದ್ದರೆ ನೀವು ಮನೆಮದ್ದನ್ನು ಪ್ರಯತ್ನಿಸಬಹುದು. (Lifestyle News In Kannada)  

ಸೆಲರಿ ನೀರನ್ನು ಹೇಗೆ ಬಳಸಬೇಕು?: 1. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆ ಅಜ್ವೈನ್ ನೀರನ್ನು ಕುಡಿದರೆ, ಅದು ತ್ವರಿತವಾಗಿ ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಭಾಗದ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ.(Best time to drink ajwain water for obesity)  

2. ಅಜ್ವೈನ್ ನೀರನ್ನು ಸ್ವಲ್ಪ ಬಿಸಿ ಮಾಡಿದ ನಂತರವೂ ಕುಡಿಯಬಹುದು, ನೀವು ಉತ್ತಮ ಫಲಿತಾಂಶವನ್ನು ಪಡೆಯಲು ಬಯಸಿದರೆ ನಿಮ್ಮ ದೈನಂದಿನ ಆಹಾರದಲ್ಲಿ ಅಜ್ವೈನ್ ಪ್ರಮಾಣವನ್ನು ಹೆಚ್ಚಿಸಿ.  

3. ತೂಕ ಇಳಿಕೆ ಮಾಡಿಕೊಳ್ಳಲು 25 ಗ್ರಾಂ ಅಜ್ವೈನ್ ಅನ್ನು ನೀವು  ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆ ಹಾಕಿ (How to prepare ajwain water for obesity). ಮತ್ತು ಮಾರನೆದಿನ ಬೆಳಗ್ಗೆ  ಖಾಲಿ ಹೊಟ್ಟೆಯಲ್ಲಿ ಸೇವಿಸಿ.  

4. ಒಂದು ತಿಂಗಳ ಕಾಲ ಅಜ್ವೈನ್  ನೀರನ್ನು ಹೀಗೆ ಕುಡಿದರೆ ನಿಮ್ಮ ದೇಹದಲ್ಲಿನ ವ್ಯತ್ಯಾಸವನ್ನು ನೀವು ಗುರಿತಿಸಬಹುದು.  

5.  ಒಂದು ವೇಳೆ ನೀವು ರಾತ್ರಿಯಲ್ಲಿ ಅಜ್ವೈನ್ ಅನ್ನು  ನೀರಿನಲ್ಲಿ ನೆನೆಸಲು ಮರೆತರೆ, ಬೆಳಗ್ಗೆ, ಒಂದು ಚಮಚ ಅಜ್ವೈನ್ ಅನ್ನು  ಒಂದು ಲೋಟ ನೀರಿನಲ್ಲಿ ಬೆರೆಸಿ ಮತ್ತು ಅದನ್ನು ಬಾಣಲೆಗೆ ಹಾಕಿ ಕುದಿಸಿ. ಈಗ ಅದರಲ್ಲಿ 5-6 ತುಳಸಿ ಎಲೆಗಳನ್ನು ಹಾಕಿ ಮತ್ತೆ ಸ್ವಲ್ಪ ಹೊತ್ತು ಕುದಿಸಿ. ಅಂತಿಮವಾಗಿ, ಗ್ಯಾಸ್ ಆಫ್ ಮಾಡಿ ಮತ್ತು ಅದು ಉಗುರುಬೆಚ್ಚಗಾದಾಗ, ಅದನ್ನು ಸೋಸಿ ಕುಡಿಯಿರಿ (How to use ajwain water for obesity).  

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link