ತಿಂಗಳ ಆರಂಭದಲ್ಲಿಯೇ ರಾಜ್ಯದ ಜನತೆಗೆ ತಟ್ಟಿದ ಬೆಲೆ ಏರಿಕೆ ಬಿಸಿ! ಗಗನಕ್ಕೇರಿದ LPG ಸಿಲಿಂಡರ್‌ನ ಬೆಲೆ

Tue, 01 Oct 2024-7:11 am,

CYLINDER PRICE TODAY: ಕರ್ನಾಟಕದಲ್ಲಿ ಎಲ್‌ಪಿಜಿ ಬೆಲೆಯನ್ನು ಮುಖ್ಯವಾಗಿ ಸರ್ಕಾರಿ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಜಾಗತಿಕ ಕಚ್ಚಾ ಇಂಧನ ದರಗಳ ಆಧಾರದ ಮೇಲೆ ಮಾಸಿಕ ಆಧಾರದ ಮೇಲೆ ಸಿಲಿಂಡರ್‌ನ ಬೆಲೆ ಆಧಾರಿತವಾಗಿರುತ್ತದೆ.   

ಕಚ್ಚಾ ತೈಲದ ಏರಿಕೆಯು ಕರ್ನಾಟಕದಲ್ಲಿ ಎಲ್ಪಿಜಿ ದರಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಪ್ರತಿಯಾಗಿ LPG ಸುರಕ್ಷಿತ ಮತ್ತು ಬಣ್ಣರಹಿತ ಅನಿಲವಾಗಿದೆ ಮತ್ತು ಆದ್ದರಿಂದ ಅದರ ಬಳಕೆಯು ದೇಶೀಯ ಮತ್ತು ಕೈಗಾರಿಕಾ ವಲಯದಲ್ಲಿ ಮಹತ್ತರವಾಗಿ ಹೆಚ್ಚಾಗಿದೆ. ಇದರಿಂದಾಗಿ ಸಿಲಿಂಡರ್‌ನ ಬೆಲೆ ಏರಿಕೆಯಾಗುವ ಮೂಲಕ ರಾಜ್ಯದ ಜನತೆಗೆ ತಲೆನೋವಾಗಿ ಪರಿಣಮಿಸಿದೆ.   

ಭಾರತ ಸರ್ಕಾರವು ಪ್ರಸ್ತುತ ಕರ್ನಾಟಕದಲ್ಲಿ ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್ ಅನ್ನು ಅತೀ ಕಡಿಮೆ ಬೆಲೆಗೆ ಕೊಡುತ್ತಿದ್ದು, ಸಬ್ಸಿಡಿ ಮೊತ್ತವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಹಾಗಾದರೆ ರಾಜ್ಯದ ವಿವಿಧ ಭಗಗಳಲ್ಲಿ ಇಂದಿನ ಸಿಲಿಂಡರ್‌ನ ಬೆಲೆ ಎಷ್ಟಿದೆ? ತಿಳಿಯಲು ಮುಂದೆ ಓದಿ....  

ಬಾಗಲಕೋಟೆ 14.2 ಕೆಜಿ ಸಿಲಿಂಡರ್‌ನ ಬೆಲೆ ₹ 824.00, ವಾಣಿಜ್ಯ 19 ಕೆಜಿ ಸಿಲಿಂಡರ್‌ನ ಬೆಲೆ ₹ 1,805.00 ಆಗಿದ್ದು 50 ರೂ. ಹೆಚ್ಚಳ ಕಂಡಿದೆ. ಬೆಂಗಳೂರು 14.2 ಕೆಜಿ ಸಿಲಿಂಡರ್‌ನ ಬೆಲೆ ₹ 805.50, ವಾಣಿಜ್ಯ 19 ಕೆಜಿ ಸಿಲಿಂಡರ್‌ನ ಬೆಲೆ ₹ 1,818.00 ಆಗಿದ್ದು, 48 ರೂ. ಏರಿಕೆ ಕಂಡಿದೆ.

ಬೆಂಗಳೂರು ಗ್ರಾಮಾಂತರ ₹ 805.50, 19 ಕೆಜಿ ಸಿಲಿಂಡರ್‌ನ ಬೆಲೆ ₹ 1,818.00 (+48.50), ಬೆಳಗಾವಿ ₹ 818.00 (0.00) ವಾಣಿಜ್ಯ 19 ಕೆಜಿ ಸಿಲಿಂಡರ್‌ನ ಬೆಲೆ ₹ 1,791.00 (+49.00), ಬಳ್ಳಾರಿ 14.2 ಕೆಜಿ ಸಿಲಿಂಡರ್‌ನ ಬೆಲೆ ₹ 823.00 (0.00) ವಾಣಿಜ್ಯ 19 ಕೆಜಿ ಸಿಲಿಂಡರ್‌ನ ಬೆಲೆ ₹ 1,860.50 (+49.50), ಬೀದರ್ ₹ 874.50 (0.00) 19 ಕೆಜಿ ಸಿಲಿಂಡರ್‌ನ ಬೆಲೆ ₹ 1,999.00 (+49.50).  

ಇನ್ನೂ, ಬಿಜಾಪುರದಲ್ಲಿ 14.2 ಕೆಜಿ ಸಿಲಿಂಡರ್‌ನ ಬೆಲೆ ₹ 827.50 (0.00)ಆಗಿದ್ದು,  19 ಕೆಜಿ ಸಿಲಿಂಡರ್‌ನ ಬೆಲೆ ಆಗುವ ಮೂಲಕ ₹ 1,819.50 ರೂ. 50 ಏರಿಕೆ ಕಂಡಿದೆ. ಚಾಮರಾಜನಗರ ₹ 814.00 (0.00) 19 ಕೆಜಿ ಸಿಲಿಂಡರ್‌ನ ಬೆಲೆ ₹ 1,809.50 (+49.00), ಚಿಕ್ಕಬಳ್ಳಾಪುರ ₹ 817.50 (0.00) 19 ಕೆಜಿ ಸಿಲಿಂಡರ್‌ನ ಬೆಲೆ ₹ 1,849.50 (+50.00), ಚಿತ್ರದುರ್ಗ ₹ 816.00 (0.00) 19 ಕೆಜಿ ಸಿಲಿಂಡರ್‌ನ ಬೆಲೆ ₹ 1,760.50 (+49.50)ಗಿದೆ.  

ದಕ್ಷಿಣ ಕನ್ನಡ  14.2 ಕೆಜಿ ಸಿಲಿಂಡರ್‌ನ ಬೆಲೆ ₹ 816.00 (0.00)ಆಗಿದ್ದು, 19 ಕೆಜಿ ಸಿಲಿಂಡರ್‌ನ ಬೆಲೆ  ₹ 1,760.50 (+49.50),ದಾವಣಗೆರೆ ₹ 816.00 (0.00)19 ಕೆಜಿ ಸಿಲಿಂಡರ್‌ನ ಬೆಲೆ ₹ 1,760.50 (+49.50), ಧಾರವಾಡ ₹ 822.00 (0.00) 19 ಕೆಜಿ ಸಿಲಿಂಡರ್‌ನ ಬೆಲೆ ₹ 1,813.00 (+48.50), ಗದಗ ₹ 839.00 (0.00) 19 ಕೆಜಿ ಸಿಲಿಂಡರ್‌ನ ಬೆಲೆ ₹ 1,839.50 (+49.50)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link