ಈರುಳ್ಳಿ ರಸವನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ ಮಾರುದ್ದ ಬೆಳೆಯುವುದು!
ಬಿಳಿ ಕೂದಲಿನ ಸಮಸ್ಯೆ ಹೆಚ್ಚುತ್ತಿದೆ. ಕೂದಲು ಬಿಳಿಯಾಗುವುದನ್ನು ನಿಲ್ಲಿಸಲು ಈ ಮನೆಮದ್ದನ್ನು ಬಳಸಬಹುದು. ಬಿಳಿ ಕೂದಲನ್ನು ಕಪ್ಪಾಗಿಸಲು ಈರುಳ್ಳಿಯನ್ನು ಬಳಸುವುದು ಪರಿಣಾಮಕಾರಿ.
ಈರುಳ್ಳಿ ಎಣ್ಣೆಯನ್ನು ತಲೆಗೆ ಹಚ್ಚಿದರೆ ಅದು ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ಮರಳಿಸುತ್ತದೆ.
ಈರುಳ್ಳಿಯ ರಸವನ್ನು ತೆಗೆಯಿರಿ. ಈರುಳ್ಳಿಯನ್ನು ಕತ್ತರಿಸಿ ಎಳ್ಳೆಣ್ಣೆಯಲ್ಲಿ ಕುದಿಸಿ, ಫಿಲ್ಟರ್ ಮಾಡಿ. ನಿಮ್ಮ ಕೂದಲಿಗೆ ವಾರದಲ್ಲಿ 3 ದಿನ ಮಸಾಜ್ ಮಾಡಿ. ಬಳಿಕ ಹೇರ್ ವಾಶ್ ಮಾಡಿ.
ಎಳ್ಳೆಣ್ಣೆ ಮತ್ತು ಈರುಳ್ಳಿ ರಸವು ಕೂದಲಿನಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.
ಎಳ್ಳೆಣ್ಣೆಗೆ ಈರುಳ್ಳಿ ರಸ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಬೇರುಗಳಿಂದಲೇ ಮರಳಿ ಕಪ್ಪಾಗುತ್ತದೆ. (ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಲ್ಲ.)