ಅದೃಷ್ಟಶಾಲಿ ಮಹಿಳೆಗಷ್ಟೇ ಈ ಭಾಗಗಳಲ್ಲಿ ಮಚ್ಚೆ ಇರುತ್ತದೆ.. ಇದು ಶ್ರೀಮಂತಿಕೆ ಬರುವ ಸಂಕೇತ, ನಿಮ್ಮಂಥ ಭಾಗ್ಯವಂತರು ಬೇರಾರೂ ಇಲ್ಲ !

Thu, 05 Sep 2024-11:29 am,

ಮಚ್ಚೆಗಳ ಬಗ್ಗೆ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ವ್ಯಕ್ತಿಯ ದೇಹದಲ್ಲಿರುವ ಮಚ್ಚೆಯು ಅವನನ್ನು ಶ್ರೀಮಂತನ್ನಾಗಿಸುತ್ತದೆ. 

ಈ ಜನರು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಹೆಸರು ಮತ್ತು ಖ್ಯಾತಿಯನ್ನು ಗಳಿಸುವಲ್ಲಿ ಮೊದಲಿಗರು.ಸಂಪತ್ತಿನ ವಿಷಯದಲ್ಲಿ ತುಂಬಾ ಅದೃಷ್ಟವಂತರು.

ಯಾರಿಗಾದರೂ ಹಣೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ ಅವರು ತುಂಬಾ ಅದೃಷ್ಟವಂತರು. ಈ ಜನರ ಸಂಪತ್ತು ಹೆಚ್ಚುತ್ತಲೇ ಇದೆ. ಯಾವತ್ತೂ ಹಣದ ಕೊರತೆ ಕಾಡುವುದಿಲ್ಲ. ಕಠಿಣ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸುತ್ತಾರೆ.  

ಎದೆಯ ಮಧ್ಯದಲ್ಲಿ ಮಚ್ಚೆ ಇರುವವರು ಭಾಗ್ಯವಂತರು. ಅದರಲ್ಲೂ ಈ ಭಾಗದಲ್ಲಿ ಮಚ್ಚೆ ಇರುವ ಮಹಿಳೆಯರು ಪತಿಯ ಪಾಲಿನ ಅದೃಷ್ಟ ದೇವತೆ. ಈ ಜನರ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ. 

ಯಾವ ವ್ಯಕ್ತಿಯ ಕೆನ್ನೆಯ ಮೇಲೆ ಮಚ್ಚೆ ಹೊಂದಿರುತ್ತಾನೋ ಅವನಷ್ಟು ಲಕ್ಕಿ ಮತ್ತೊಬ್ಬರಿಲ್ಲ. ಇದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇವರು ತುಂಬಾ ಅದೃಷ್ಟವಂತರಾಗಿರುತ್ತಾರೆ. ತಮ್ಮ ಸಂಗಾತಿಗೆ ನಿಷ್ಠರಾಗಿರುತ್ತಾರೆ.

ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link