ಹುಟ್ಟು ಹಬ್ಬದ ಸಂಭ್ರಮದಲ್ಲಿ ಪರಮಾತ್ಮನ ಬೆಡಗಿ; ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡ್ತಾರಾ ಜಾನು.?

Fri, 16 Jun 2023-10:25 am,

ನಟಿ ದೀಪಾ ಸನ್ನಿಧಿಯವರು ಜೂನ್‌ 16, 1990 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.   

ಇವರು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಟಿಸಿದ್ದಾರೆ ಆದರೂ ಇವರನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ.   

ಈ ನಟಿ ತಮ್ಮ ಮುಗ್ಧ ನಟನೆಯ ಮೂಲಕವೇ ಎಲ್ಲರಿಗೂ ಹತ್ತಿರವಾದವರು.   

ದೀಪಾ ಸನ್ನಿಧಿಯವರು ಕೇವಲ ಕನ್ನಡ ಸಿನಿಮಾ ಮಾತ್ರವಲ್ಲದೇ ಕೆಲವು ತಮಿಳು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ  

ಸಿನಿಪ್ರಿಯರು ಹಾಗೂ ಅಭಿಮಾನಿಗಳು ನಟಿಗೆ ಸಿನಿರಂಗಕ್ಕೆ ಕಮ್‌ಬ್ಯಾಕ್‌ ಮಾಡುವಂತೆ ಸಲಹೆ ನೀಡುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link