ಈ 5 ರಾಶಿಯವರು ಮೋಸ ಮಾಡುವಲ್ಲಿ ನಿಪುಣರು; ಇವರನ್ನು ಪ್ರೀತಿಸಿ ಜೀವನ ಹಾಳುಮಾಡಿಕೊಳ್ಳಬೇಡಿ!
ಈ ರಾಶಿಚಕ್ರದ ಜನರು ಧನಾತ್ಮಕ ಮತ್ತು ಶಕ್ತಿಯುತರಾಗಿರುತ್ತಾರೆ. ಅಲ್ಲದೆ ಈ ರಾಶಿಚಕ್ರದ ಜನರು ಆಕರ್ಷಕವಾಗಿರುತ್ತಾರೆ. ಇವರು ಯಾವಾಗಲೂ ಹೊಸದನ್ನು ಕಂಡುಕೊಳ್ಳುತ್ತಾರೆ. ಈ ಕಾರಣದಿಂದ ಅವರು ಯಾವುದೇ ವಿಷಯದ ಬಗ್ಗೆ ಶೀಘ್ರದಲ್ಲೇ ಬೇಸರಗೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಂಬಂಧದಲ್ಲಿ ಹೊಸದನ್ನು ಪಡೆಯದಿದ್ದರೆ ಈ ರಾಶಿಯವರು ತಮ್ಮ ಸಂಗಾತಿಯನ್ನು ಮರೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಈ ರಾಶಿಚಕ್ರದ ಜನರು ಬದ್ಧತೆಯಿಂದ ಹಿಂದೆ ಸರಿಯುತ್ತಾರೆ. ಈ ಕಾರಣಕ್ಕಾಗಿಯೇ ಇವರು ವಂಚನೆಯಲ್ಲಿ ಮುಂದಿರುತ್ತಾರೆ. ಅದೇ ರೀತಿ ಇವರು ಫ್ಲರ್ಟಿಂಗ್ ಪಾಲುದಾರನನ್ನು ಹುಡುಕುತ್ತಿರುತ್ತಾರೆ. ಯಾವಾಗ ತಮ್ಮ ಮನಸ್ಸಿಗೆ ತಕ್ಕಂತೆ ಸಂಗಾತಿ ಸಿಗುವುದಿಲ್ಲವೋ ಆಗ ಅವರು ಸಂಬಂಧದಲ್ಲಿ ಹೆಚ್ಚುದಿನ ಇರಲು ಇಷ್ಟಪಡುವುದಿಲ್ಲ.
ಧನು ರಾಶಿಯ ಜನರು ಸಾಹಸವನ್ನು ಇಷ್ಟಪಡುತ್ತಾರೆ. ಯಾರಾದರೂ ಸಂಯಮದ ಬಗ್ಗೆ ಕೇಳಿದರೆ ಅಥವಾ ಅವರಿಂದ ಉತ್ತರ ಕೇಳಿದರೆ ಅವರು ಇಷ್ಟಪಡುವುದಿಲ್ಲ. ಅಲ್ಲದೆ ಇಂತಹ ಜನರನ್ನು ಹೃದಯ ಒಡೆಯುವುದರಲ್ಲಿ ಪರಿಣಿತರು ಅಂತಾ ಪರಿಗಣಿಸಲಾಗಿದೆ. ಇದಲ್ಲದೇ ಇವರು ತಮ್ಮ ಪ್ರೇಮ ಜೀವನದಲ್ಲಿ ಯಾರ ಹಸ್ತಕ್ಷೇಪವನ್ನೂ ಇಷ್ಟಪಡುವುದಿಲ್ಲ.
ಈ ರಾಶಿಚಕ್ರದ ಜನರು ಪ್ರೇಮ ಜೀವನದಲ್ಲಿ ಎದೆಗುಂದಿರುತ್ತಾರೆ. ಈ ರಾಶಿಚಕ್ರಕ್ಕೆ ಸೇರಿದವರಿಗೆ ತಮಗಿಂತ ಯಾವುದೂ ಮುಖ್ಯವಲ್ಲ. ಅಗತ್ಯತೆಗಳನ್ನು ಪೂರೈಸುವ ವಿಷಯದಲ್ಲಿ ಇವರು ನಿರ್ಧಾರ ಬದಲಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅಪ್ಪಿತಪ್ಪಿಯೂ ಇವರನ್ನು ಪ್ರೀತಿಸಬಾರದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಸಂಗಾತಿ ಮೇಷ ರಾಶಿಯವರಾಗಿದ್ದರೆ ಅಪ್ಪಿ-ತಪ್ಪಿಯೂ ಅವರನ್ನು ಯಾವುದೇ ಕೆಲಸಕ್ಕೆ ನಿಲ್ಲಿಸಬೇಡಿ. ಈ ರಾಶಿಚಕ್ರದ ಜನರು ಸಂಯಮದ ಬಗ್ಗೆ ಬಲವಾದ ದ್ವೇಷವನ್ನು ಹೊಂದಿರುತ್ತಾರೆ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)