Photo Gallery: ನಟಿ ಕತ್ರಿನಾ ಕೈಫ್ ಳಂತಿರುವ ಈ ಬೆಡಗಿ ಯಾರು ಗೊತ್ತೇ?
ಅಲೀನಾ ರೈ ಟಿಕ್ ಟೋಕರ್ ನಲ್ಲಿ ಕೂಡ ಖಾತೆಯನ್ನು ಹೊಂದುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾರೆ.
ಅಲೀನಾ ರೈಗೆ ಕತ್ರಿನಾ ಕೈಫ್ ಅವರ ಪ್ರತಿರೂಪವಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅಲೀನಾ ಎರಡು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ.
ಅಲೀನಾ ರೈ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜನಪ್ರಿಯ ಮುಖವಾಗಿದ್ದು, ಈಗ ಅವಳ ಲುಕ್ ಗೆ ಎಲ್ಲರೂ ಬೆರಗಾಗಿದ್ದಾರೆ.