ಶರ್ಟ್ ಧರಿಸಿ ಬೋಲ್ಡ್ ಪೋಸ್ ನೀಡಿದ Rashmi Desai, `ಬೇಕಿದ್ರೆ ಪ್ರಾಣ ತೆಗೆ` ಎಂದ ಅಭಿಮಾನಿಗಳು

Sun, 08 Nov 2020-1:12 pm,

ಈ ಭಾವಚಿತ್ರಗಳಲ್ಲಿ ರಶ್ಮಿ ಭಾರಿ ಬೋಲ್ಡ್ ಪೋಸ್ ನೀಡುತ್ತಿರುವಂತೆ ಕಂಡುಬಂದಿದೆ.

ಈ ಫೋಟೋ ಶೂಟ್ ನಲ್ಲಿ ರಶ್ಮಿ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾಳೆ.  

ಈ ಭಾವಚಿತ್ರಗಳನ್ನು ರಶ್ಮಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾಳೆ.

ರಶ್ಮಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 3.8 ಮಿಲಿಯನ್ ಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾಳೆ. ಇದು ಅಭಿಮಾನಿಗಳು ರಶ್ಮಿಯನ್ನು ಎಷ್ಟೊಂದು ಇಷ್ಟಪಡುತ್ತಾರೆ ಎಂಬುದನ್ನು ತಿಳಿಸುತ್ತದೆ.

'ಬಿಗ್ ಬಾಸ್ 13'ರಲ್ಲಿ ಅತ್ಯಂತ ಹೆಚ್ಚು ಚರ್ಚೆ ಹುಟ್ಟುಹಾಕಿದವರಲ್ಲಿ ರಶ್ಮಿ ಕೂಡ ಒಬ್ಬರು.  ಫೋಟೋ ಕೃಪೆ: Instagram@Rashmidesai

ZEENEWS TRENDING STORIES

By continuing to use the site, you agree to the use of cookies. You can find out more by Tapping this link