Photo Gallery : ಬ್ಯಾಕ್ ಲೆಸ್ ಫೋಟೋ ಹರಿ ಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಕ್ವೆಲಿನ್
ಜಾಕ್ವೆಲಿನ್ ಫರ್ನಾಂಡೀಸ್ ಎರಡು ಫೋಟೋಗಳನ್ನ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಹಾಟ್ ಲುಕ್ ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಈ ಚಿತ್ರಗಳಲ್ಲಿ, ಜಾಕ್ವೆಲಿನ್ ಫರ್ನಾಂಡೀಸ್ ಕೆಂಪು ಬಣ್ಣದ ಟವಲ್‌ನಲ್ಲಿ ಸುತ್ತಿರುವುದನ್ನು ಕಾಣಬಹುದು.
ಮೊದಲ ಫೋಟೋದಲ್ಲಿ ಜಾಕ್ವೆಲಿನ್ ಒಂದು ಟವಲ್ ಅಡ್ಡ ಹಿಡಿದು ನಿಂತುಕೊಂಡಿದ್ದಾರೆ. ಎರಡನೆಯ ಫೋಟೋದಲ್ಲಿ ಬ್ಯಾಕ್ ಲೆಸ್ ತೋರಿಸಿದ್ದಾರೆ.
ಈ ಫೋಟೋವನ್ನ ನೋಡಿದ ಅಭಿಮಾನಿಗಳು ಜಾಕ್ವೆಲಿನ್ ಹಾಡಿಹೊಗಳಿದ್ದಾರೆ.
ಜಾಕ್ವೆಲಿನ್ ಫರ್ನಾಂಡೀಸ್ ಟಾಪ್‌ಲೆಸ್ ಫೋಟೋ ಹಂಚಿಕೊಂಡಿರುವುದು ಇದೇ ಮೊದಲಲ್ಲ, ಇದಕ್ಕೂ ಮೊದಲು ಫೋಟೋಶೂಟ್ ಒಂದರಲ್ಲಿ ಕ್ಲಿಕ್ ಕಿಸಿಕೊಂಡ ಟಾಪ್ಲೆಸ್ ಫೋಟೋ ಹಂಚಿಕೊಂಡಿದ್ದರು.
ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಚಿತ್ರದ ಹೊರತಾಗಿ ಜಾಕ್ವೆಲಿನ್ ಫರ್ನಾಂಡೀಸ್ ಶೀಘ್ರದಲ್ಲೇ ಸಲ್ಮಾನ್ ಖಾನ್ ಅಭಿನಯದ 'ಕಿಕ್ 2', ಭಯಾನಕ ಹಾಸ್ಯ 'ಭೂತ್ ಪೊಲೀಸ್' ಮತ್ತು 'ಸರ್ಕಸ್' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.