ಚಂದ್ರನ ಮೇಲೆ ಸ್ಥಾಪನೆಯಾಗಲಿದೆ174 ಕೋಟಿ ರೂ.ಗಳ Toilet, NASA ಖರ್ಚು ಕೇಳಿ ದಂಗಾಗುವಿರಿ

Mon, 30 Nov 2020-9:01 pm,

ಹೊಸ ಡಿಸೈನ್ ನಿಂದ ತಯಾರಿಸಲಾಗಿರುವ ಈ ಟಾಯ್ಲೆಟ್ ಅನ್ನು ಚಂದ್ರನ ಮೇಲೆ ಕಳುಹಿಸುವುದಕ್ಕೂ ಮುನ್ನ ಅದನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪರೀಕ್ಷೆಗಾಗಿ NASA ಕಳುಹಿಸುತ್ತಿದೆ.

ಇದನ್ನು ಓದಿ-ಎಚ್ಚರ! ಭೂಮಿ ಬಗ್ಗೆ ಹೊಸ ಭವಿಷ್ಯ ನುಡಿದ ನಾಸಾ

ಹೊಸ ಟಾಯ್ಲೆಟ್ ನ ವಿನ್ಯಾಸ ಟೈಟೇನಿಯಂ ವಿನ್ಯಾಸವಾಗಿದ್ದು, ಇದು ಮೊದಲಿನ ಟಾಯ್ಲೆಟ್ ಗಿಂತ ಮಹಿಳೆಯರಿಗೆ ಮತ್ತಷ್ಟು ಉತ್ತಮವಾಗಿದೆ.

ಇದನ್ನು ಓದಿ-ಮಂಗಳನ ಅಂಗಳದಲ್ಲಿ ಮಾನವನ ಅಸ್ತಿತ್ವ ಹುಡುಕಾಟಕ್ಕೆ ಕೌಂಟ್ ಡೌನ್ ಆರಂಭ, NASAದಿಂದ ಸಿದ್ಧತೆ

NASA ತಯಾರಿಸುತ್ತಿರುವ ಒಂದು ಬಾಹ್ಯಾಕಾಶ ಶೌಚಾಲಯದ ಬೆಲೆ 19 ಮಿಲಿಯನ್ ಡಾಲರ್ ಆಗಿದೆ. ಈ ವರ್ಷ ಹೊಸ ಟಾಯ್ಲೆಟ್ ಒಂದನ್ನು ವಿನ್ಯಾಸಗೊಳಿಸಲಾಗಿದ್ದು, ಇದರ ಬೆಲೆ 23 ಡಾಲರ್ ಅಂದರೆ 174 ಕೋಟಿ ರೂ.ಗಳಾಗಿದೆ. ಈ ಟಾಯ್ಲೆಟ್ ಅನ್ನು ಚಂದ್ರನ ಮೇಲೆ ಕಳುಹಿಸಲಾಗುತ್ತಿದೆ.

ಇದನ್ನು ಓದಿ-NASA ಬಿಡುಗಡೆ ಮಾಡಿರುವ ಮಂಗಳ ಗ್ರಹದ ಹೊಸ ಚಿತ್ರದಲ್ಲಿ ಏಲಿಯನ್!

ಈ ಟಾಯ್ಲೆಟ್ ಇಷ್ಟೊಂದು ದುಬಾರಿ ಏಕೆ? ಎಂಬ ಪ್ರಶ್ನೆ ನಿಮಗೂ ಕಾಡಬಹುದು. ಬಾಹ್ಯಾಕಾಶ ಟಾಯ್ಲೆಟ್ ಸಾಮಾನ್ಯ ಟಾಯ್ಲೆಟ್ ನಂತೆ ಇರುವುದಿಲ್ಲ. ಇದೊಂದು ಸೂಪರ್ ಕ್ಲೀನರ್ ವ್ಯಾಕ್ಯೂಮ್ ಕ್ಲೀನರ್ ನಂತೆ ಇರುತ್ತದೆ.

ಇದನ್ನು ಓದಿ- ಹೊಸ ಬ್ರಹ್ಮಾಂಡ ಪತ್ತೆ ಹಚ್ಚಿನ NASAದ ANITA, ಇಲ್ಲಿ ಸಮಯ ಹಿಮ್ಮುಖವಾಗಿ ಚಲಿಸುತ್ತಂತೆ

ಈ ಟಾಯ್ಲೆಟ್ ನಲ್ಲಿ ಅತ್ಯಂತ ದುಬಾರಿ ತಂತ್ರಜ್ಞಾನದ ಪ್ರಯೋಗ ನಡೆಸಲಾಗಿದೆ. ಹೊಸ ತಂತ್ರಜ್ಞಾನದ ಅಡಿ ವಿಶೇಷ ರೂಪದಲ್ಲಿ ಪೈಪ್ ಹಾಗೂ ವ್ಯಾಕ್ಯೂಮ್ ಟ್ಯೂಬ್ ನ ಪ್ರಯೋಗ ಮಾಡಲಾಗುತ್ತದೆ. ಇದರಲ್ಲಿ ಬಳಕೆಯಾಗುವ ನೀರನ್ನು ರೀಸೈಕಲ್ ಮಾಡಲಾಗುತ್ತದೆ. ಹಾಗೂ ವೆಸ್ಟ್ ಅನ್ನು ಸಂಗ್ರಹಿಸಿ ಇಡಲಾಗುತ್ತದೆ.

ಇದನ್ನು ಓದಿ - ಬಾಹ್ಯಾಕಾಶದಲ್ಲಿ Shooting ಕೈಗೊಳ್ಳುವ ಮೊದಲ ನಟ Tom Cruise: NASA

ZEENEWS TRENDING STORIES

By continuing to use the site, you agree to the use of cookies. You can find out more by Tapping this link