Photo Gallery: ಪಡ್ಡೆ ಹೈಕಳುಗಳ ನಿದ್ದೆಗೆಡಿಸಿದ ಬೆಳಗಾವಿ ಪೋರಿ ನಟಿ ಲಕ್ಷ್ಮೀ ರೈ
ಏನೇ ಹೇಳಿ ಕನ್ನಡ ಹುಡುಗಿಯೊಬ್ಬಳು ಈಗ ದಕ್ಷಿಣ ಭಾರತ ಸಿನಿಮಾ ಜಗತ್ತಿನಲ್ಲಿ ಮಿಂಚುತ್ತಿರುವುದು ನಿಜಕ್ಕೂ ಸಂತಸದ ಸಂಗತಿ.
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈಗ ಬಹುಬೇಡಿಕೆಯ ನಟಿಯಾಗಿದ್ದಾರೆ.
ಕನ್ನಡದಲ್ಲಿ ವಾಲ್ಮೀಕಿ ಚಿತ್ರದ ಮೂಲಕ 2005 ರಲ್ಲಿ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ ಅವರು ಮುಂದೆ ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾದಂತಹ ಚಿತ್ರಗಳಲ್ಲಿ ನಟಿಸಿದರು.
ಜೊತೆಗೆ ಸನ್ ಗ್ಲಾಸ್ ಹಾಕಿಕೊಂಡಿರುವ ಅವರು ಸನ್ ಬಾತ್ ಮಾಡುತ್ತಿರುವಂತೆ ಪೋಸ್ ನೀಡಿದ್ದಾರೆ.
ಇತ್ತೀಚಿಗೆ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿರುವ ಫೋಟೋವೊಂದರಲ್ಲಿ ಶ್ವೇತವರ್ಣದ ಬೀಚಿನ ಉಡುಪನ್ನು ಧರಿಸಿ ಸೂರ್ಯನಿಗೆ ಮೈಯೊಡ್ಡಿರುವ ಚಿತ್ರ ಈಗ ಸಾಕಷ್ಟು ವೈರಲ್ ಆಗಿದೆ.