Photo Gallery: ಕಿರುತೆರೆ ನಟಿ ನಿಯಾ ಶರ್ಮಾಳ ಬೋಲ್ಡ್ ಅವತಾರಕ್ಕೆ ಅವಕ್ಕಾದ ಫ್ಯಾನ್ಸ್
ನಿಯಾ ಶರ್ಮಾ ಈ ಹಿಂದೆ ವರುಣ್ ಜೈನ್ ಹಾಗೂ ಕುಶಾಲ್ ಟಂಡನ್ ಅವರ ಜೊತೆ ಡೇಟಿಂಗ್ ಮಾಡಿದ್ದರು
ಅಂದಿನಿಂದ ಇಂದಿನವರೆಗೂ ಕಿರುತೆರೆಯಲ್ಲಿ ನಿಯಾ ಶರ್ಮಾ ಬಹುಬೇಡಿಕೆಯ ನಟಿ ಎಂದು ಹೇಳಬಹುದು.
2010 ರಲ್ಲಿ ಅವರು ಕಾಳಿ-ಏಕ್ ಅಗ್ನಿ ಪರೀಕ್ಷಾ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.
ನಿಯಾ ಶರ್ಮಾ ಸೆಂಟ್ ಕ್ಷೇವಿಯರ್ ಸ್ಕೂಲ್ ನಲ್ಲಿ ಅಧ್ಯಯನ ಮಾಡಿದ್ದು, ಪತ್ರಿಕೋದ್ಯಮ ಮತ್ತು ಸಂವಹನದಲ್ಲಿ ಅವರು ಪದವಿದರರಾಗಿದ್ದಾರೆ.