ಏಲಿಯನ್‌ ಮಗು ನೋಡಿದ್ದೀರಾ! ಶಿಶು ಕಂಡು ಬೆಚ್ಚಿಬಿದ್ದ ವೈದ್ಯರು.. ವೈರಲ್‌ ಆದ ಈ ಫೋಟೋ ನೋಡಿ

Mon, 09 Sep 2024-12:24 pm,

ದೋಷದೊಂದಿಗೆ ಜನಿಸಿದ ಈ ಮಗುವನ್ನು ನೋಡಿ ನೆಟ್ಟಿಗರು ಆಶ್ವರ್ಯ ಪಡುತ್ತಿದ್ದಾರೆ. ಈ ಮಗು ವಿಚಿತ್ರ ಜನ್ಮ ದೋಷದಿಂದ ಹುಟ್ಟಿದ್ದು, ಇದನ್ನು ನೋಡಿ ವೈದ್ಯರೇ ಅಚ್ಚರಿ ಪಟ್ಟಿದ್ದಾರೆ.

ಈ ಫೋಟೋದಲ್ಲಿ ಈ ಮಗುವಿನ ಮುಖವಷ್ಟೇ ಅಲ್ಲ ಇಡೀ ದೇಹವೇ ಬೆಳ್ಳಗಾಗಿರುವುದನ್ನು ನೋಡಬಹುದು. ಇದನ್ನು ನೋಡಿದರೆ ಮಗುವಿನ ಚರ್ಮ ಸಿಮೆಂಟಿನಿಂದ ಮಾಡಲ್ಪಟ್ಟಿದೆ ಎಂಬಂತೆ ಭಾಸವಾಗುತ್ತದೆ. 

ಮಗುವಿನ ದೇಹದ ಮೇಲೆ ಅನೇಕ ಬಿರುಕುಗಳು ಕಂಡುಬರುತ್ತವೆ. ಕಣ್ಣುಗಳು ಮತ್ತು ಬಾಯಿ ಸಂಪೂರ್ಣವಾಗಿ ಕೆಂಪಾಗಿವೆ ಮತ್ತು ಸಂಪೂರ್ಣ ಚರ್ಮವು ಬಿಳಿ ಸಿಮೆಂಟಿನಂತೆ ಕಾಣುತ್ತದೆ.

ಮಗು ಅನ್ಯಲೋಕದ ಏಲಿಯನ್‌ನಂತೆ ಕಾಣುತ್ತದೆ. ಅದರ ಬಾಯಿಯನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಿಲ್ಲ. ಅದರ ಕಣ್ಣುಗಳು ತೆರೆಯಲು ಸಾಧ್ಯವಿಲ್ಲ. ಜನರು ಈ ಮಗುವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.   

ಈ ಮಗು ಹಾರ್ಲೆಕ್ವಿನ್ ಇಚ್ಥಿಯೋಸಿಸ್ ಎಂಬ ರೋಗದೊಂದಿಗೆ ಜನಿಸಿತ್ತು. ಇದು ಆನುವಂಶಿಕ ಕಾಯಿಲೆಯಾಗಿದೆ ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಮಗು ಈ ರೀತಿ ಜನಿಸಿತ್ತು. ಈ ಮಗುವಿನ ವಿಡಿಯೋ ಸಹ ಬಹಳ ದಿನಗಳ ಹಿಂದೆ ಸೋಷಿಯಲ್‌ಮೀಡಿಯಾದಲ್ಲಿ ವೈರಲ್ ಆಗಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link