ಫೋಟೋಸ್ ವೈರಲ್ : ಹಸಿರು ಸೀರೆಯಲ್ಲಿ ʼನಾಗಿಣಿ 2ʼ ಖ್ಯಾತಿಯ ನಮೃತಾ ಗೌಡ
ಹಸಿರು ಸೀರೆಯಲ್ಲಿ ನಾಗಿಣಿ ಖ್ಯಾತಿಯ ನಮೃತಾ ಗೌಡ
ಗುಲಾಬಿ ಬಣ್ಣದ ಬ್ಲೌಸ್‌ಗೆ ಹಸಿರು ಸೀರೆಯ ಮ್ಯಾಚ್
ಹಸಿರು ಸೀರೆಗೆ ಹೊಂದಾಣಿಕೆಯಾಗುವಂತೆ ಹಸಿರು ಕಿವಿಯೋಲೆ, ಬಳೆಯ ಆಭರಣಗಳು
2011ರಲ್ಲಿ ಕೃಷ್ಣ ರುಕ್ಮಿಣಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ
ತಕಧಿಮಿತ ಡ್ಯಾನ್ಸ್‌ನಲ್ಲಿ ಭಾಗವಹಿಸಿದ್ದ ನಮೃತಾ ಗೌಡ