PICS: ಮಗು ಜೊತೆ ಸುಂದರ ಸಮಯ ಕಳೆಯುತ್ತಿರುವ ನತಾಶಾ, ಹಾರ್ದಿಕ್ ಪಾಂಡ್ಯ
ನತಾಶಾ ಸ್ಟಾಂಕೋವಿಕ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿದ್ದಾರೆ.
ನತಾಶಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಎರಡೂ ಚಿತ್ರಗಳಲ್ಲಿ, ಅವಳು ತನ್ನ ಮಗನೊಂದಿಗೆ ಕಾಣಿಸಿಕೊಂಡಿದ್ದಾಳೆ.
ಚಿತ್ರದಲ್ಲಿ, ನತಾಶಾ ಸ್ಟಾಂಕೋವಿಕ್ ಶರ್ಟ್ ಮತ್ತು ಜೀನ್ಸ್ ಧರಿಸಿರುವುದು ಕಂಡುಬರುತ್ತದೆ.
ಇದಕ್ಕೂ ಮುಂಚೆಯೇ, ದಂಪತಿಗಳು ತಮ್ಮ ಮಗುವಿನೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ, ಇಬ್ಬರೂ ಸಾಕಷ್ಟು ಸಂತೋಷದಿಂದ ಕಾಣುತ್ತಾರೆ.
ಈ ಪೋಷಕರು ತಮ್ಮ ಮುದ್ದಾದ ಮಗುವಿನ ಪ್ರೀತಿಯಲ್ಲಿ ಹೇಗೆ ಮುಳುಗಿದ್ದಾರೆ ಎಂಬುದನ್ನು ಈ ಫೋಟೋಗಳಲ್ಲಿ ಕಾಣಬಹದು. (ಫೋಟೊ ಕೃಪೆ: Instagram@Natasha)