Grah Gochar 2024 : ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !ಪದೋನ್ನತಿ ಭಾಗ್ಯ, ಹೆಚ್ಚಾಗುವುದು ಬ್ಯಾಂಕ್ ಬ್ಯಾಲೆನ್ಸ್

Thu, 01 Feb 2024-4:40 pm,

ಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳು ಲಾಭದಾಯಕವಾಗಿರುತ್ತದೆ.ಈ ರಾಶಿಯವರು ಉದ್ಯೋಗದಲ್ಲಿದ್ದರೂ, ವ್ಯವಹಾರ ಮಾಡುತ್ತಿದ್ದರೂ ಪ್ರಯೋಜನ ಪಡೆಯುತ್ತಾರೆ. ಇದರೊಟ್ಟಿಗೆ ರಾಜಕೀಯದ ಜತೆ ನಂಟು ಹೊಂದಿರುವವರ ಜನಪ್ರಿಯತೆ ಕೂಡಾ ಹೆಚ್ಚಾಗುತ್ತದೆ. 

ಈ ರಾಶಿಯವರಿಗೆ ಫೆಬ್ರವರಿ ತಿಂಗಳು ಫಲಪ್ರದವಾಗಿರುತ್ತದೆ. ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಿದ್ದರೆ ಈ ವರ್ಷ ಈ ಆಸೆ ಖಂಡಿತವಾಗಿಯೂ ಈಡೇರುವುದು. ಈ ತಿಂಗಳಲ್ಲಿ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ.

ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿ ಸಿಗಬಹುದು. ಮನೆಯಲ್ಲಿ ಮದುವೆ ಮಾತುಕತೆ ನಡೆಯಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ.

ಫೆಬ್ರವರಿ ತಿಂಗಳು  ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಶುಕ್ರನ ಪ್ರಭಾವವು ಅವರಿಗೆ ಸಂತೋಷವನ್ನು ಹೆಚ್ಚಿಸುತ್ತದೆ.ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ ತಿಂಗಳು ಮಕರ ರಾಶಿಯವರಿಗೆ ವಿಶೇಷವಾಗಿರುತ್ತದೆ. ಈ ತಿಂಗಳು ರಾಶಿಯವರಿಗೆ ವಿಶೇಷ ಪ್ರಗತಿಯಾಗುವುದು. ಕೆಲಸ ಮಾಡುವವರಿಗೆ ಈ ತಿಂಗಳಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.

ಈ ತಿಂಗಳು ಗೌರವ ಹೆಚ್ಚುವುದು. ಸರ್ಕಾರಿ ವಲಯದಲ್ಲಿದ್ದರೆ ಲಾಭವಾಗುವ ಸಾಧ್ಯತೆ ಇದೆ. ಈ ತಿಂಗಳು ಹೂಡಿಕೆ ಮಾಡಿದರೆ ಯಶಸ್ಸು ಸಿಗುತ್ತದೆ.ಕರ್ಕ ರಾಶಿಯವರಿಗೆ ಹೊಸ ಉದ್ಯೋಗ ಸಿಗುವ ಅವಕಾಶವಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link