ದೇಶದ ವೀರ ಪುತ್ರರೊಂದಿಗೆ ಪಿಎಂ ನಮೋ ದೀಪಾವಳಿ ಸಂಭ್ರಮ..! ಫೋಟೋಸ್ ನೋಡಿ
ಪ್ರತಿ ವರ್ಷದಂತೆ ಈ ವರ್ಷವೂ ಸಹ ಪ್ರಧಾನಿ ನರೇಂದ್ರ ಮೋದಿ ಅವರ ದೀಪಾವಳಿಯನ್ನು ಸೈನಿಕರ ಜೊತೆ ಸಂಭ್ರಮದಿಂದ ಆಚರಿಸಿದರು.
ಮೊದಿ ಜೈಸಲ್ಮೇರ್‌ನ ಲೋಂಗೆವಾಲಾ ಪೋಸ್ಟ್‌ಗೆ ತೆರಳಿ ಸೈನಿಕರ ನಡುವೆ ಸಮಯ ಕಳೆದರು.
ಸೈನಿಕರಿಗೆ ಸಿಹಿ ಹಂಚಿ, ದೀಪಾವಳಿ ಹಬ್ಬದ ಶುಭ ಕೋರಿದರು. ಅಲ್ಲದೆ, ದೇಶದ ವೀರ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.
2014ರಿಂದಲೂ ನರೇಂದ್ರ ಮೋದಿ ಅವರು ಸೈನಿಕರ ಜೊತೆ ಗಡಿಯಲ್ಲಿ ದೀಪಾವಳಿ ಆಚರಿಸುತ್ತಾ ಬಂದಿದ್ದಾರೆ.
ಸೈನಿಕರ ಜೊತೆ ದೀಪವಾಳಿ ಹಬ್ಬ ಆಚರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಸೈನಿಕರ ಜೊತೆ ದೀಪವಾಳಿ ಹಬ್ಬ ಆಚರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಸೈನಿಕರ ಜೊತೆ ದೀಪವಾಳಿ ಹಬ್ಬ ಆಚರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ