Modi Mother: ʼರಾಜನೇ ಆದ್ರೂ ಅಮ್ಮನಿಗೆ ಅವನು ಚಿಕ್ಕ ಮುಗು ಅಲ್ಲವೆ..ʼ ಫೋಟೋಸ್‌ ನೋಡಿ..!

Fri, 30 Dec 2022-10:47 am,

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಶುಕ್ರವಾರ ನಿಧನರಾಗಿದ್ದಾರೆ. 100 ವರ್ಷ ಜೀವಿಸಿದ ಹಿರಿಯ ಜೀವ ದೇಶಕ್ಕೆ ಅದ್ಭುತ ವ್ಯಕ್ತಿಯನ್ನು ಉಡುಗೂರೆಯಾಗಿ ನೀಡಿದೆ.

ಕೆಲವು ತಿಳ ಹಿಂದೆ ಹೀರಾಬೆನ್ ಮೋದಿ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಅವರು ಗಾಂಧಿನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿ ಅಮ್ಮನಿಗೆ ಶುಭ ಕೋರಿದ್ದರು.

ಹೀರಾಬೆನ್‌ ಮೋದಿ ಅವರು ತಮ್ಮ ಕಿರಿಯ ಮಗ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರದಲ್ಲಿ ವಾಸಿಸುತ್ತಿದ್ದರು.

ಮಗನ ಪ್ರತಿಯೊಂದು ಕಾರ್ಯಕ್ಕೂ ಸಹ ಹೀರಾಬೆನ್‌ ಅವರು ಬೆಂಬಲ ನೀಡುತ್ತಿದ್ದರು. ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮಗನ ಮೇಲೆ ನಂಬಿಕೆಯಿಡಿ ಎಂದು ಜಗತ್ತಿಗೆ ತೋರಿಸಿ ಕೊಟ್ಟಿದ್ದರು.

ಹಣ್ಣಾದ ವಯಸ್ಸಿಲ್ಲಿಯೂ ಸಹ ಚುನಾವಣೆಯಲ್ಲಿ ಮತ ಚಲಾಯಿಸಿ ದೇಶದ ಜನರಿಗೆ ಮತ ಹಕ್ಕಿನ ಬಗ್ಗೆ ಅರಿವು ಮೂಡಿಸಿದ್ದರು.  

ಪ್ರಧಾನಿ ಮೋದಿಯನ್ನು ಹೊರತುಪಡಿಸಿ, ಶತಾಯುಷಿಗೆ ಹೀರಾಬೆನ್‌ ಅವರಿಗೆ ಐದು ಮಕ್ಕಳಿದ್ದಾರೆ. ಹೀರಾಬೆನ್ ಮೋದಿ ಪಾಲನ್‌ಪುರದಲ್ಲಿ ಜನಿಸಿದರು, ದಾಮೋದರದಾಸ್ ಮುಲ್‌ಚಂದ್ ಮೋದಿಯನ್ನು ಮದುವೆಯಾದ ನಂತರ ವಡ್‌ನಗರಕ್ಕೆ ತೆರಳಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link