Modi in Mandya: ನಮೋ ಮಂಡ್ಯ ಎಂಟ್ರಿ ಹಾಗೂ ರೋಡ್ ಶೋ ಹೇಗಿತ್ತು ನೋಡಿ...
ಮೋದಿ ಸಕ್ಕರೆ ನಾಡಿನಲ್ಲಿ ಅದ್ದೂರಿ ಎಂಟ್ರಿ ಪಡೆದರು
ಮೋದಿ ಅವರಿಗೆ ಪುಷ್ಪರ್ಚಾನೆ ಮಾಡುವ ಮೂಲಕ ಸಂಭ್ರಮಿಸಿದರು
ಈ ವೇಳೆ ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟಿಸಿದ್ದರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕುರಿತು ವಿವರಣೆ
ಗೆಜ್ಜಲಗೇರಿ ಸಮಾರಂಭದಲ್ಲಿ ಭಾಗಿಯಾದ್ದರು
ನಮೋ ರೋಡ್ ಶೋ ಗೆ 2000 ಕ್ಕೂ ಹೆಚ್ಚು ಪೊಲೀಸರು ನಿಯೋಜನೆ.