ಬ್ರಿಟನ್ ಪ್ರಿನ್ಸ್ ಚಾರ್ಲ್ಸ್ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

Thu, 19 Apr 2018-5:47 pm,

ಲಂಡನ್'ನ್ನಿನ 5 ಸಾವಿರ ವರ್ಷಗಳ ವಿಜ್ಞಾನ ಮತ್ತು ನವೀನ ಪರಿಕಲ್ಪನೆಯ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲಂಡನ್ನಿನ ಪ್ರಿನ್ಸ್ ಚಾರ್ಲ್ಸ್ ಸ್ವಾಗತಿಸಿದರು. ಆ ಸುಸಂದರ್ಭದ ಫೋಟೋಗಳು ನಿಮಗಾಗಿ...

ಲಂಡನ್ನಿನ ಅಕಾಡೆಮಿ ಆಫ್ ಸೌತ್ ಏಶಿಯನ್ ಡ್ಯಾನ್ಸ್ ಗ್ರೂಪ್ ನೀಡಿದ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದ ವೇಲ್ಸ್ ರಾಜಕುಮಾರ ಮತ್ತು ಪ್ರಧಾನಿ ನರೇಂದ್ರ ಮೋದಿ. (ಫೋಟೋ ಕೃಪೆ- @narendramodi, @ClarenceHouse, @MEAIndia)

ZEENEWS TRENDING STORIES

By continuing to use the site, you agree to the use of cookies. You can find out more by Tapping this link