ಸರ್ವ ಋತುವಿನಲ್ಲೂ ಸಿಗುವ ಈ ಒಂದು ಹಣ್ಣೆ ಸಾಕು ಬೆಣ್ಣೆಯಂತೆ ಕರಗುತ್ತೆ ಬೊಜ್ಜು, ಬೆಲ್ಲಿ ಆಗುತ್ತೆ ಫ್ಲಾಟ್

Tue, 29 Oct 2024-1:49 pm,

ದೇಹದ ಇತರ ಭಾಗಗಳಿಗಿಂತ ಹೊಟ್ಟೆಯ ಭಾಗದಲ್ಲಿ ಶೇಖರಣೆಯಾಗಿರುವ ಕೊಬ್ಬು ಸೌಂದರ್ಯವನ್ನು ವಿರೂಪಗೊಳಿಸುತ್ತದೆ. ಅಷ್ಟೇ ಅಲ್ಲ, ಇದನ್ನು ಕರಗಿಸುವುದು ಕೂಡ ತುಂಬಾ ಕಷ್ಟ. ಆದರೆ, ಒಂದು ಹಣ್ಣು ಈ ಕೆಲಸವನ್ನು ಸುಲಭಗೊಳಿಸುತ್ತದೆ.  

ದೇಹದಲ್ಲಿ ಹೊಟ್ಟೆ ಮಾತ್ರವಲ್ಲ ತೋಳು, ತೊಡೆಗಳಲ್ಲಿ ಶೇಖರವಾಗಿರುವ ಅನಗತ್ಯ ಕೊಬ್ಬುಗಳನ್ನು ಕರಗಿಸಲು ರಾಮಬಾಣವಿದ್ದಂತೆ ದಾಳಿಂಬೆ. ತೂಕ ಇಳಿಕೆಗೆ ದಾಳಿಂಬೆ ಹೇಗೆಲ್ಲಾ ಸಹಕಾರಿ ಎಂದು ತಿಳಿದರೆ ಖಂಡಿತವಾಗಿಯೂ ಈ ಹಣ್ಣನ್ನು ತಪ್ಪದೇ ತಿನ್ನುತ್ತೀರಿ. 

ನಿತ್ಯ ಒಂದು ಲೋಟ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ್ದ ಇದರಲ್ಲಿರುವ ಟ್ಯಾನಿನ್ಗಳು, ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿರುವ ಕೊಬ್ಬನು ಬೆಣ್ಣೆಯಂತೆ ಕರಗಿಸುತ್ತವೆ. 

ದಾಳಿಂಬೆ ಸ್ಮೂಥಿ ಸವಿಯುವುದರಿಂದ ಇದರಲ್ಲಿರುವ ಉರಿಯೂತ ನಿವಾರಕ ಅಂಶಗಳು ದೇಹದಲ್ಲಿ ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ. 

ದಾಳಿಂಬೆಯನ್ನು ಬಿಡಿಸಿ ತಿನ್ನುವುದರಿಂದ ಇದರಲ್ಲಿರುವ ಜೀವಸತ್ವಗಳು, ಫೈಬರ್, ಖನಿಜಗಳು ಆರೋಗ್ಯಕರವಾಗಿ ದೇಹದ ಕೊಬ್ಬನ್ನು ಕರಗಿಸಿ ಫ್ಲಾಟ್ ಬೆಲ್ಲಿ ಹೊಂದಲು ಸಹಕಾರಿ ಆಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link