ʼಪೊನ್ನಿಯ ಸೆಲ್ವನ್ʼ ಸುಂದರಿಗೆ 31ರ ಹುಟ್ಟುಹಬ್ಬ..! ಶೋಭಿತಾ ಟಾಪ್‌ ಹಾಟ್‌ ಫೋಟೋಸ್‌ ಇಲ್ಲಿವೆ

Wed, 31 May 2023-5:46 pm,

ಪೊನ್ನಿಯ ಸೆಲ್ವನ್ ಚಿತ್ರದಲ್ಲಿ ಸೋಬಿತಾ ತುಳಿಪಾಲ ವನತಿ ಪಾತ್ರವನ್ನು ನಿರ್ವಹಿಸಿದ್ದಾರೆ.   

ಬಾಲಿವುಡ್‌ನ ರಾಮನ್ ರಾಘವ್ ಚಿತ್ರದ ಮೂಲಕ ಸಿನಿರಂಗ ಪ್ರವೇಶ ಮಾಡಿದರು.  

ಹೆಚ್ಚಾಗಿ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದ ಸುಂದರಿ ಶೋಭಿತಾ ಟಾಲಿವುಡ್‌ಗೆ ಬಂದರು.  

ಬಾಲ್ಯದಿಂದಲೂ ಕಥಕ್ಕಳಿ ಮತ್ತು ಕೂಚುಪುಡಿ ನೃತ್ಯಗಳನ್ನು ಅಧ್ಯಯನ ಮಾಡಿದರು. ಹೆಚ್ಚಾಗಿ, ನಟನೆ ಮತ್ತು ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದಾರೆ.  

ಪೊನ್ನಿಯ ಸೆಲ್ವನ್ ಚಿತ್ರದ ನಟನೆಗೆ ಶೋಭಿತಾಗೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.   

ಇತ್ತೀಚಿಗೆ ಶೋಭಿತಾ ನಾಗ ಚೈತನ್ಯ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಆದ್ರೆ ಅವುಗಳನ್ನು ನಟಿ ಅಲ್ಲಗಳೆದಿದ್ದರು.  

ಸೋಬಿತಾ ಇಂದು ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಗೆಳೆಯರು, ನಟ ನಟಿಯರು ಶುಭಕೋರುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link