Pooja Gandhi: ಹೇಗಿದೆ ನೋಡಿ ಪೂಜಾ ಗಾಂಧಿ ಮದುವೆ ಸಂಭ್ರಮ.. Exclusive Photos ಇಲ್ಲಿವೆ

Wed, 29 Nov 2023-7:33 pm,

ಪೂಜಾ ಗಾಂಧಿ ಮತ್ತು ವಿಜಯ್‌ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.   

ಪೂಜಾ ಗಾಂಧಿ ಮದುವೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.   

ಪೂಜಾ ಗಾಂಧಿ ವಿವಾಹದ ಎಕ್ಸ್‌ ಕ್ಲೂಸಿವ್‌ ಫೋಟೋಗಳು ಇದೀಗ ಜೀ ಕನ್ನಡ ನ್ಯೂಸ್‌ ಗೆ ದೊರೆತಿವೆ.  

ಹೂವಿನಿಂದ ಸಿಂಗಾರಗೊಂಡ ಮದುವೆ ಮಂಟಪದಲ್ಲಿ ಕನ್ನಡ ಕಲಿಸಿದ ಗುರು ವಿಜಯ್‌ ಜೊತೆ ಪೂಜಾ ಸಪ್ತಪದಿ ತುಳಿಯಲಿದ್ದಾರೆ.   

ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲೀಕ ವಿಜಯ್‌ ಜೊತೆ ಮದುವೆ ನಡೆಯುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link