Pooja Gandhi : ಮದುವೆಗೆ ಸಜ್ಜಾದ ನಟಿ ಪೂಜಾ ಗಾಂಧಿ ನಿಜವಾದ ವಯಸ್ಸೆಷ್ಟು ಗೊತ್ತೇ!

Tue, 28 Nov 2023-8:53 pm,

ಮದುವೆಗೆ ಸಜ್ಜಾಗಿರುವ ನಟಿ ಪೂಜಾ ಗಾಂಧಿ ಅವರ ವಯಸ್ಸಿನ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿವೆ. 

2001ರಲ್ಲಿ ತೆರೆಕಂಡ ಖತ್ರೋನ್ ಕೆ ಖಿಲಾಡಿ ಎಂಬ ಹಿಂದಿ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟರು. ಆ ಬಳಿಕ ವಿವಿಧ ಭಾಷೆಗಳಲ್ಲಿ ನಟಿಸಿದರು. 

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಮುಂಗಾರು ಮಳೆ’ ಚಿತ್ರದಲ್ಲಿ ನಟಿಸಿದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಪೂಜಾ ಗಾಂಧಿ ಖ್ಯಾತಿ ಪಡೆದರು.

ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಭಾಷೆಯ ಸಿನಿಮಾಗಳಲ್ಲಿ ಪೂಜಾ ಗಾಂಧಿ ನಟಿಸಿದ್ದಾರೆ. 

ನಟಿ ಪೂಜಾ ಗಾಂಧಿ ಇದೇ ವರ್ಷದ ಅಕ್ಟೋಬರ್‌ ನಲ್ಲಿ 40ನೇ ಹುಟ್ಟುಹಬ್ಬ ಆಚರಿಸಿಕೊಂಡರು.

40 ವರ್ಷ ವಯಸ್ಸಿನ ಪೂಜಾ ಗಾಂಧಿ ಇದೀಗ ಸಪ್ತಪದಿ ತುಳಿಯಲು ರೆಡಿಯಾಗಿದ್ದು, ಕನ್ನಡದ ಹುಡುಗನನ್ನೇ ವರಿಸುತ್ತಿರುವುದು ವಿಶೇಷವಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link