ಶ್ರೀಲಂಕಾ ಕಾಡಿನ ಮಧ್ಯೆ ಬುಟ್ಟ ಬೊಮ್ಮ.. ಗೊಂಬೆಗೆ ಜೀವ ಬಂದ್ರೆ ಹೇಗಿರುತ್ತೆ ಈಕೆಯನ್ನು ನೋಡಿ ಗೊತ್ತಾಗುತ್ತೆ!

Tue, 15 Oct 2024-11:50 am,

ಶ್ರೀಲಂಕಾದ ಕಾಡಿನಲ್ಲಿ ಪೂಜಾ ಹೆಗ್ಡೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.  

ಶ್ರೀಲಂಕಾದ ಯಾಲಾದಲ್ಲಿ ಪೂಜಾ ಹೆಗ್ಡೆ ವೆಕೆಷನ್‌ ಎಂಜಾಯ್‌ ಮಾಡುತ್ತಿದ್ದಾರೆ.   

ನೆಟಿಜನ್‌ಗಳು ಪೂಜಾ ಹೆಗ್ಡೆ ಫೋಟೋಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.

ಶಾಹಿದ್ ಕಪೂರ್ ಜೊತೆಗೆ 'ದೇವ' ಚಿತ್ರದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ. 

ಇದು ಫೆಬ್ರವರಿ 14, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪೂಜಾ ಹೆಗ್ಡೆ ಪತ್ರಕರ್ತೆಯ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಮತ್ತೊಂದೆಡೆ ಪೂಜಾ ದಳಪತಿ ವಿಜಯ್ 69 ‌ನೇ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link