Pooja Hegde : ಮೋಹದ ಮದವೇರಿಸುವ ಮದನಾರಿ.. ಹಾಟ್ ಲುಕ್‌ನಲ್ಲಿ ಪೂಜಾ ಹೆಗ್ಡೆ!

Sun, 20 Nov 2022-2:05 pm,

ಬಹುಭಾಷಾ ನಟಿ ಪೂಜಾ ಹೆಗ್ಡೆ ಸಖತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಾಗ ಚೈತನ್ಯ ಅಭಿನಯದ ಒಕಾ ಲೈಲಾ ಪಾರೋ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ, ತಮ್ಮದೇ ಫ್ಯಾನ್‌ ಬೇಸ್‌ ಹೊಂದಿದ್ದಾರೆ.

ಪೂಜಾ ಹೆಗ್ಡೆ ಅವರ ಕೆಲವು ಫೋಟೋಗಳು ಇದೀಗ ವೈರಲ್ ಆಗುತ್ತಿವೆ.

ಟಾಲಿವುಡ್ ನ ನಂಬರ್ ವನ್ ನಾಯಕಿಯರಲ್ಲಿ ಒಬ್ಬರು ಪೂಜಾ ಹೆಗ್ಡೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link