Pooja Hegde: ತನ್ನನ್ನು ತಾನೇ `ನೀರು ದೋಸೆಯಂತೆ ಕಾಣುತ್ತಿಲ್ವೆ` ಎಂದ ಕರಾವಳಿ ಬೆಡಗಿ!

Sun, 04 Feb 2024-4:14 pm,

ಸೌತ್‌ ಚಿತ್ರರಂಗದ ನಟಿ ಪೂಜಾ ಹೆಗ್ಗಡೆ ವೈಟ್‌ ನೆಟ್ಟೆಡ್ ಡ್ರೆಸ್‌ನಲ್ಲಿ ಫೋಟೋ ಶೂಟ್‌ ಮಾಡಿಸಿ ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ನಟಿ ಪೂಜಾ ಹೆಗ್ಗಡೆ ಬ್ಲ್ಯಾಕ್ & ವೈಟ್ ಫೊಟೋಸ್ ಮೋಡ್‌ನಲ್ಲಿ ಫೋಟೋಸ್‌ ಹಂಚಿಕೊಂಡಿದ್ದು, ಅದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಟಿ ಪೂಜಾ ಧರಿಸಿದ ಉಡುಗೆ ಆಕರ್ಷಕವಾಗಿ ವಿನ್ಯಾಸ ಹೊಂದಿದ್ದು, ಸಾಕಷ್ಟು ತೂತುಗಳಿಂದ ಕೂಡಿತ್ತು. ಆ ನೆಟ್ಟೆಡ್ ಟಾಪ್ ತುಂಬಾ ಕ್ಯೂಟ್ ಆಗಿ ಈಕೆಗೆ ಹೊಂದಿಕೊಂಡಿದೆ.

ಕರಾವಳಿ ಸುಂದರಿ ಪೂಜಾ ನೆಟ್ಟೆಡ್ ಫೋಟೋಸ್‌ನ ಪೋಸ್ಟ್‌ಗೆ ನೀರು ದೋಸೆಯಂತೆ ಕಾಣುತ್ತಿದ್ದೇನೆ ಎಂದು  ಬರೆದುಕೊಂಡಿದ್ದಾರೆ. ಈ ನಟಿಯ ಬಟ್ಟೆಯೂ ನೀರು ದೋಸೆಯಂತೆ ತೂತುಗಳಿಂದ ಕೂಡಿತ್ತು.

ಪೂಜಾ ಹೆಗ್ಗಡೆ  ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿರುವ ನೆಟ್ಟೆಡ್  ಡ್ರೆಸ್‌ನ ಫೋಟೋಸ್‌ ಸಖತ್‌ ವೈರಲ್‌ ಆಗಿದು, ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಫ್ಯಾನ್ಸ್‌ನಿಂದ ಪಡೆದಿದ್ದಾರೆ.

ಕರಾವಳಿ ಚೆಲುವೆ ಪೂಜಾ ಸೋಷಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಆಗಿ ಫೊಟೋ ಹಾಗೂ ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇದ್ದು, ಆ ಸ್ಟೈಲಿಷ್ ಫೋಟೋಸ್ ನೋಡಿ ನೆಟ್ಟಿಗರು ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ.

ಬಹುಭಾಷಾ ನಟಿ ಪೂಜಾ ಸದ್ಯ ಸಿನಿಮಾಗಳಿಂದ ಸಣ್ಣ ಬ್ರೇಕ್‌ ಪಡೆದಿದ್ದು, ಆಗಾಗ ತಮ್ಮೂರಿಗೆ ಬರುವ ಬಾಲಿವುಡ್ ಬ್ಯೂಟಿ ಈಗ ಚಿತ್ರಗಳಲಿ ಅಷ್ಟಾಗಿ ಬ್ಯುಸಿಯಾಗಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link