Pooja Hegde : ಹೊಳೆಯುವ ತಾರೆಯಂತೆ ಮಿನುಗಿದ ರಾಧೆ ಶ್ಯಾಮ ಸುಂದರಿ : ಫೋಟೋಸ್ ವೈರಲ್
ಗೋಲ್ಡನ್ ಒನ್ ಪೀಸ್ ನಲ್ಲಿ ಮಿಂಚಿದ ಪೂಜಾ
ಬೋಲ್ಡ್ ಲುಕ್ ಅಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ.
ಸ್ಟೋನ್ ಜೊತೆ ಎಂಬ್ರಾಯಡರಿ ವರ್ಕ್ ಸೇರಿರುವ ಡ್ರೆಸ್ ಪೂಜೆ ಹೆಗ್ಡೆ ಧರಿಸಿದ್ದಾರೆ
ಒನ್ ಪೀಸ್ ಗೆ ಮ್ಯಾಚ್ ಆಗುವ ಹಾಗೆ ಅದೇ ತರಹದ್ದೇ ನೆಕ್ಲೆಸ್ ಹಾಕಿಕೊಂಡಿದ್ದಾರೆ
ಹಾಟ್ ಆಗಿ ಕಾಣುತ್ತಿರುವ ನಟಿ ಪೂಜಾ ಹೆಗ್ಡೆ