Pooja Hegde : ಲೆಹೆಂಗಾ ಲುಕ್‌ನಲ್ಲಿ ಬುಟ್ಟಬೊಮ್ಮ ಪೂಜಾ ಹೆಗ್ಡೆ..! ಫೋಟೋಸ್‌ ನೋಡಿ

Thu, 02 Feb 2023-8:11 pm,

ನಟಿ ಪೂಜಾ ಹೆಗ್ಡೆ ನೇರಳೆ ಬಣ್ಣದ ಲೆಹೆಂಗಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಬುಟ್ಟಬೊಮ್ಮ ಅಂದವನ್ನು ಕಂಡ ಹುಡುಗರ ಹಾರ್ಟ್‌ ಬೀಟ್‌ ಹೆಚ್ಚಿದೆ.  

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪೂಜಾ ಹೆಗ್ಡೆ ತಮ್ಮ ಪ್ಯಾನ್ಸ್‌ಗಳಿಗಾಗಿ ಡೈಲಿ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾರೆ.  

ಬುಟ್ಟಬೊಮ್ಮ ಪೂಜಾ ಹಾಕುವ ಪ್ರತಿ ಫೋಟೋಗೆ ಲೈಕ್ ಮತ್ತು ಕಾಮೆಂಟ್ ಗಳ ಸುರಿಮಳೆಯಾಗುತ್ತದೆ.  

ಇತ್ತೀಚಿಗೆ ಬಿಡುಗಡೆಯಾದ ಪೂಜಾ ಹೆಗ್ಡೆ ರಾಧೆಶ್ಯಾಮ್ ಮತ್ತು ಆಚಾರ್ಯ ಗಲ್ಲಾಪೆಟ್ಟಿಗೆಯಲ್ಲಿ ಸೋಲು ಅನುಭವಿಸಿದರು.  

ಸರಣಿ ಸೋಲಿನ ನಂತರವೂ ಪೂಜಾ ಅವಕಾಶಗಳು ಕಡಿಮೆಯಾಗಿಲ್ಲ. ಇದೀಗ ಮಹೇಶ್ ಬಾಬು-ತ್ರಿವಿಕ್ರಮ್ ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ.  

ದುವ್ವಾಡ ಜಗನ್ನಾಥಂ, ಅಲಾ ವೈಕುಂಠಪುರಮುಲೋ, ಸಿನಿಮಾಗಳ ಮೂಲಕ ಪೂಜಾ ತೆಲುಗು ಮತ್ತು ಕನ್ನಡ ಸಿನಿರಸಿಕರಿಗೂ ಹತ್ತಿರವಾದ್ರು. ಬುಟ್ಟಬೊಮ್ಮ ಹಾಡು ಸೂಪರ್‌ ಹಿಟ್‌ ಆಗಿತ್ತು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link