Pooja Hegde: ಶಾರ್ಟ್ ಫ್ರಾಕ್ ಧರಿಸಿ ಸಖತ್ ಪೋಸ್ ಕೊಟ್ಟ ಪೂಜಾ ಹೆಗ್ಡೆ..ಪೋಟೋಸ್ ನೋಡಿ
ನಟಿ ಪೂಜಾ ಹೆಗ್ಡೆ ಹಸಿರು ಹಾಗು ಬಿಳಿ ಬಣ್ಣದ ಕಾಲರ್ ಇರುವ ಫ್ರಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿಕ್ಕದಾದ ಉಡುಗೆಯನ್ನು ತೊಡುವುದರ ಜೊತೆಗೆ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕ್ಯೂಟ್ ಆಗಿ ಕ್ಯಾಮರ ಕಣ್ಣಿಗೆ ಸೆರೆಯಾಗಿದ್ದಾರೆ.
ಕಾಲಿಗೆ ವೈಟ್ ಶೂ ಹಾಕಿಕೊಂಡು, ಕೈಯಲ್ಲಿ ಟೆನ್ನಿಸ್ ಬ್ಯಾಟ್ ಹಾಗು ಬಾಲ್ ಹಿಡಿದುಕೊಂಡು ಟೆನ್ನಿಸ್ ಆಟಗಾರ್ತಿಯಂತೆ ಕಣ್ಣಿಗೆ ಬಿದ್ದಿದ್ದಾರೆ.
ಸಾಲು ಸಾಲು ಸಿನಿಮಾಗಳ ಮಧ್ಯೆ ಬ್ರೇಕ್ ಪಡೆದು, ತಮ್ಮ ಹುಟ್ಟು ಹಬ್ಬದ ವೇಳೆಗೆ ಮಾಲ್ಡೀವ್ಸ್ಗೆ ಹಾರಿದ್ದಾರೆ.
ಮಾಲ್ಡಿವ್ಸ್ನ ಸಮುದ್ರದ ತೀರದಲ್ಲಿ ಕಾಣಿಸಿಕೊಂಡ ನಟಿ, ಸದ್ಯ ಟೆನ್ನಿಸ್ ಕೋರ್ಟ್ನಲ್ಲಿ ಪೋಟೋಗೆ ಪೋಸ್ ನೀಡಿದ್ದಾರೆ.