Poonam Bajwa : ಬೆಚ್ಚಿ ಬಿಳಿಸುವಂತಿದೆ ದರ್ಶನ್ ʼತಂಗಿಗಾಗಿʼ ಚಿತ್ರದ ನಟಿಯ ಬೋಲ್ಡ್ ಅವತಾರ..!
ಬಾಜ್ವಾ ಏಪ್ರಿಲ್ 5, 1985 ರಂದು ಮುಂಬೈನಲ್ಲಿ ಜನಿಸಿದರು. ಇವರು ಮಾಡೆಲಿಂಗ್ ಕೂಡ ಹೌದು.
ಪೂನಂ ಬಾಜ್ವಾ 2006 ರಲ್ಲಿ 'ತಂಗಿಗಾಗಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಕನ್ನಡದಲ್ಲಿ ಜಾಸ್ತಿ ಆಫರ್ ಸಿಗದ ಹಿನ್ನೆಲೆ ಬಾಜ್ವಾ ತಮಿಳು ಇಂಡಸ್ಟ್ರಿಗೆ ಹೋಗಿ ಸೆಟಲ್ ಆದರು.
ದರ್ಶನ್ ನಟನೆಯ ತಂಗಿಗಾಗಿ ಸಿನಿಮಾದ ಮೂಲಕ ಪೂನಂ ಕನ್ನಡಿಗರಿಗೆ ಹತ್ತಿರವಾದರು.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪೂನಂ ಆಗಾಗ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಕ್ಲೋಸ್ ಅಪ್ ಪೂನಂ ಅದ್ಧೂರಿಯಾಗಿ ಮಿಂಚುತ್ತಿದ್ದಾರೆ. ಬಾಜ್ವಾ ಕ್ಲೀವೇಜ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಪೂನಂ ಬಾಜ್ವಾ ಲೆಟೆಸ್ಟ್ ಹಾಟ್ ಫೋಟೋಸ್ ಸಖತ್ತಾಗಿವೆ. ಮೆರೂನ್ ಬಣ್ಣದ ಡ್ರೆಸ್‌ನಲ್ಲಿ ಪೂನಂ ಪರಿಪೂರ್ಣ ಅಂದ ಎದ್ದು ಕಾಣುತ್ತಿದೆ.