ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ʼಪೋರ್ನ್ ಸ್ಟಾರ್‌ಗಳುʼ..! ಫೋಟೋಸ್ ನೋಡಿ
ವಿಶ್ವದ ಅತ್ಯಂತ ಜನಪ್ರಿಯ ಪೋರ್ನ್ ಸೈಟ್ ಪೋರ್ನ್‌ಹಬ್ ಪ್ರಕಟಿಸಿದ ಟಾಪ್ 5 ಹಾಟೀಸ್ ಪಟ್ಟಿ
ಈ ಐವರು ಸುಂದರಿಯರ ವೀಡಿಯೋಗಳನ್ನು ಅಂತರ್ಜಾಲದಲ್ಲಿ ಅತಿ ಹೆಚ್ಚು ವೀಕ್ಷಿಸಲಾಗಿದೆ ಅಂತೆ.
ಮಿಯಾ ಮಲ್ಕೋವಾ : ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಮಿಯಾ ಮಲ್ಕೋವಾ ಭಾರತದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ವಯಸ್ಕ ಚಿತ್ರಗಳಲ್ಲದೆ, ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಕೆಲಸ ಮಾಡಿದ್ದಾರೆ.
ಲಾನಾ ರೋಡ್ಸ್ : ಅತ್ಯಂತ ಪ್ರಸಿದ್ಧ ಪೋರ್ನ್ ತಾರೆ. ಅಮೇರಿಕಾದಲ್ಲಿ ವಾಸಿಸುತ್ತಿರುವ ಲಾನಾ ಅವರ ನಿಜವಾದ ಹೆಸರು ಅಮರಾ ಮ್ಯಾಪಲ್. ಅವರು 16ನೇ ವಯಸ್ಸಿನಲ್ಲಿ ನಟನೆಯನ್ನು ಪ್ರಾರಂಭಿಸಿದರು.
ಅಬೆಲ್ಲಾ ಡೇಂಜರ್ : 3ನೇ ವಯಸ್ಸಿನಲ್ಲಿ ಬ್ಯಾಲೆ ಡ್ಯಾನ್ಸರ್ ಆಗಿ ನೃತ್ಯ ಮಾಡಲು ಪ್ರಾರಂಭಿಸಿದರು. ಉಕ್ರೇನಿಯನ್ ಕುಟುಂಬದಲ್ಲಿ ಜನಿಸಿದ ಅಬೆಲಾ ಅಮೆರಿಕದ ಜನಪ್ರಿಯ ಪೋರ್ನ್ ತಾರೆ. ಈಕೆ ಸಾಮಾಜಿಕ ಮಾಧ್ಯಮದಲ್ಲಿ 9.4 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಇವಾ ಎಲ್ಫಿ : 22 ವರ್ಷದ ಅತ್ಯಂತ ಜನಪ್ರಿಯ ಪೋರ್ನ್ ತಾರೆ ಇವಾ ಎಲ್ಫಿ. ರಷ್ಯಾದಲ್ಲಿ ಜನಿಸಿದ ಇವಾ ಈ ಉದ್ಯಮದಲ್ಲಿ ಕೆಲಸ ಮಾಡುವುದರ ಜೊತೆಗೆ ಮಾಡೆಲ್ ಮತ್ತು ಯೂಟ್ಯೂಬರ್ ಕೂಡ. ಇವಾ 2019 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪೋರ್ನ್‌ಹಬ್‌ನಲ್ಲಿ ಜನರ ಮೆಚ್ಚಿನವುಗಳಲ್ಲಿ ಒಬ್ಬರು.
ರಿಲೆ ರೀಡ್ : ಫ್ಲೋರಿಡಾದಲ್ಲಿ ಜನಿಸಿದ ರಿಲೆ ರೀಡ್ ಜನರನ್ನು ಆಕರ್ಷಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ಸಕ್ರಿಯವಾಗಿರುವ ರಿಲೇ ರೀಡ್ Instagram ನಲ್ಲಿ 2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.