ಈ ರಾಶಿಗಳ ಬದುಕಿನ ದಿಕ್ಕನ್ನೇ ಬದಲಿಸಲಿದೆ ಶಕ್ತಿಶಾಲಿ ಷಡಷ್ಟಕ ಯೋಗ.. ಶನಿಯ ಕೃಪೆಯಿಂದ ಹಣದ ಹೊಳೆ, ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ.. ಸಂಪತ್ತು, ಕೀರ್ತಿ ಎಲ್ಲವೂ ನಿಮ್ಮದೇ!

Sun, 01 Dec 2024-6:17 am,

Shadashtak Yoga 2024: ಕೆಲವು ಗ್ರಹಗಳು ಈ ರಾಶಿಯನ್ನು ಬದಲಿಸಿದಾಗ ಶುಭ ಯೋಗಗಳು ರೂಪುಗೊಳ್ಳುತ್ತವೆ. ಒಂದೇ ರಾಶಿಯಲ್ಲಿ ಎರಡು ಗ್ರಹಗಳ ಸಂಯೋಗದಿಂದಲೂ ಈ ಯೋಗಗಳು ರೂಪುಗೊಳ್ಳುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹ ಸಂಕ್ರಮಣದಷ್ಟೇ ಪ್ರಾಮುಖ್ಯತೆ ಯೋಗಗಳಿಗೂ ಇದೆ.

ಎಲ್ಲಾ ಗ್ರಹಗಳಲ್ಲಿ ಬಹುಮುಖ್ಯವಾದ ಶನಿ ಗ್ರಹ ಕರ್ಮ ಫಲದಾತ. ಕರ್ಮವನ್ನು ಮಾಡಿಸುವ ಅಧಿಪತಿ ಮಂಗಳ. ಡಿಸೆಂಬರ್ 07 ರಂದು ಶನಿ ಮತ್ತು ಮಂಗಳನಿಂದ ಷಡಾಷ್ಟಕ ಯೋಗವು ರೂಪುಗೊಳ್ಳಲಿದೆ. ಇದರಿಂದ ಕೆಲವು ರಾಶಿಗಳ ಜನರಿಗೆ ಅದೃಷ್ಟದ ಸಮಯ ಶುರುವಾಗಲಿದೆ.  

ತುಲಾ ರಾಶಿ: ಈ ವಿಶೇಷ ಯೋಗದ ರಚನೆಯಿಂದಾಗಿ ಸುವರ್ಣ ಸಮಯ ಪ್ರಾರಂಭವಾಗುತ್ತದೆ. ಅಲ್ಲದೆ ಡಿಸೆಂಬರ್ 07 ರಿಂದ ಜೀವನ ತುಂಬಾ ಚೆನ್ನಾಗಿರಲಿದೆ. ಹೊಸ ಹೊಸ ಕೆಲಸಗಳನ್ನು ಮಾಡುವುದರಿಂದ ಯಶಸ್ಸು ಸಾಧಿಸುತ್ತಾರೆ. ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಕೋಪವನ್ನು ನಿಯಂತ್ರಿಸುವುದು ತುಂಬಾ ಒಳ್ಳೆಯದು.

ಕುಂಭ ರಾಶಿ: ಅಪಾರ ಲಾಭವನ್ನು ತರುತ್ತದೆ. ವೃತ್ತಿಜೀವನದಲ್ಲಿ ಅನಿರೀಕ್ಷಿತ ಯಶಸ್ಸನ್ನು ಸಾಧಿಸಲು ಅವಕಾಶಗಳಿವೆ. ವ್ಯವಹಾರಗಳು ಸಾಕಷ್ಟು ಸುಧಾರಿಸುವ ಸಾಧ್ಯತೆಗಳಿವೆ. ಉದ್ಯೋಗಾಕಾಂಕ್ಷಿಗಳಿಗೆ ಇದು ತುಂಬಾ ಅದ್ಭುತವಾಗಿದೆ. ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತಾರೆ. 

ಮೇಷ ರಾಶಿ: ಉತ್ತಮ ಲಾಭ ದೊರೆಯಲಿದೆ. ಶುಭ ಸಮಯ ಪ್ರಾರಂಭವಾಗುತ್ತದೆ. ವೃತ್ತಿಪರ ಜೀವನವು ತುಂಬಾ ಅದ್ಭುತವಾಗಿರಲಿದೆ. ಉದ್ಯಮಿಗಳು ಅನಿರೀಕ್ಷಿತವಾಗಿ ಹಣ ಗಳಿಸುವರು. ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಲ್ಲಿ ಅತ್ಯುತ್ತಮ ಲಾಭವನ್ನು ಪಡೆಯುತ್ತಾರೆ.ಸಂಪತ್ತು ಹೆಚ್ಚಾಗುತ್ತದೆ. ಆರೋಗ್ಯವೂ ತುಂಬಾ ಚೆನ್ನಾಗಿದೆ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link