Anupama Gowda: ನಿರೂಪಕಿ ಅನುಪಮ ಗೌಡ ಟ್ರೆಡಿಷನ್ ಲುಕ್ಗೆ ಫ್ಯಾನ್ಸ್ ಫಿದಾ; ಇಲ್ಲಿವೆ ನೋಡಿ ಫೋಟೊಸ್..!
)
ನಿರೂಪಕಿ ಅನುಪಮ ಗೌಡ ಬ್ಲಾಕ್ ಸೀರೆ ಧರಿಸಿ ಕ್ಯೂಟ್ ಪೋಟೋ ಶೂಟ್ ಮಾಡಿಸಿದ್ದಾರೆ
)
ಅನುಪಮಾ ಗೌಡ.. ‘ಅಕ್ಕ’ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನಗೆದ್ದವರು
)
ಬಿಗ್‌ಬಾಸ್ ಬಳಿಕ ಒಂದಿಷ್ಟು ಸಿನಿಮಾಗಳನ್ನೂ ಮಾಡಿದ ಅನುಪಮಾ
ಸದ್ಯ ಹೋಸ್ಟ್ ಆಗಿ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ
ರಾಜ ರಾಣಿ’ ಶೋ ಬಳಿಕ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ಮಿಂಚಿದರು
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ
ಅನುಪಮಾ ಅವರ ಹೊಸ ಫೋಟೋ ಶೂಟ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ