PHOTOS: ಮತದಾನಕ್ಕೂ ಮೊದಲು ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

Tue, 23 Apr 2019-2:31 pm,

ಪ್ರಧಾನಮಂತ್ರಿ ನರೇಂದ್ರ ಮೋದಿ ಮತದಾನಕ್ಕೆ ಮುನ್ನ, ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಭೇಟಿಗಾಗಿ ಬಂದ ಮಗನಿಗೆ ತಿಲಕವಿಟ್ಟು ಆಶೀರ್ವದಿಸಿದ ತಾಯಿ ಹೀರಾಬೆನ್ ಮಗನಿಗೆ ಸಿಹಿ ತಿನಿಸಿದರು.

ಪ್ರಧಾನಿ ಮೋದಿಯವರಿಗೆ ತಾಯಿ ಹೀರಾಬೆನ್ ಕೆಂಪು ಬಣ್ಣದ ವಸ್ತ್ರ ಶಾಲ್ ಅನ್ನು ಉಡುಗೊರೆಯಾಗಿ ನೀಡಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link